📖 0/604 ಓದಿದ ಪುಟಗಳು
📄 579
عَيۡنًا يَشۡرَبُ بِهَا عِبَادُ ٱللَّهِ يُفَجِّرُونَهَا تَفۡجِيرًا ٦ يُوفُونَ بِٱلنَّذۡرِ وَيَخَافُونَ يَوۡمًا كَانَ شَرُّهُۥ مُسۡتَطِيرًا ٧ وَيُطۡعِمُونَ ٱلطَّعَامَ عَلَىٰ حُبِّهِۦ مِسۡكِينًا وَيَتِيمًا وَأَسِيرًا ٨ إِنَّمَا نُطۡعِمُكُمۡ لِوَجۡهِ ٱللَّهِ لَا نُرِيدُ مِنكُمۡ جَزَآءً وَلَا شُكُورًا ٩ إِنَّا نَخَافُ مِن رَّبِّنَا يَوۡمًا عَبُوسًا قَمۡطَرِيرًا ١٠ فَوَقَىٰهُمُ ٱللَّهُ شَرَّ ذَٰلِكَ ٱلۡيَوۡمِ وَلَقَّىٰهُمۡ نَضۡرَةً وَسُرُورًا ١١ وَجَزَىٰهُم بِمَا صَبَرُواْ جَنَّةً وَحَرِيرًا ١٢ مُّتَّكِـِٔينَ فِيهَا عَلَى ٱلۡأَرَآئِكِۖ لَا يَرَوۡنَ فِيهَا شَمۡسًا وَلَا زَمۡهَرِيرًا ١٣ وَدَانِيَةً عَلَيۡهِمۡ ظِلَٰلُهَا وَذُلِّلَتۡ قُطُوفُهَا تَذۡلِيلًا ١٤ وَيُطَافُ عَلَيۡهِم بِـَٔانِيَةٍ مِّن فِضَّةٍ وَأَكۡوَابٍ كَانَتۡ قَوَارِيرَا۠ ١٥ قَوَارِيرَاْ مِن فِضَّةٍ قَدَّرُوهَا تَقۡدِيرًا ١٦ وَيُسۡقَوۡنَ فِيهَا كَأۡسًا كَانَ مِزَاجُهَا زَنجَبِيلًا ١٧ عَيۡنًا فِيهَا تُسَمَّىٰ سَلۡسَبِيلًا ١٨ ۞ وَيَطُوفُ عَلَيۡهِمۡ وِلۡدَٰنٌ مُّخَلَّدُونَ إِذَا رَأَيۡتَهُمۡ حَسِبۡتَهُمۡ لُؤۡلُؤًا مَّنثُورًا ١٩ وَإِذَا رَأَيۡتَ ثَمَّ رَأَيۡتَ نَعِيمًا وَمُلۡكًا كَبِيرًا ٢٠ عَٰلِيَهُمۡ ثِيَابُ سُندُسٍ خُضۡرٌ وَإِسۡتَبۡرَقٌۖ وَحُلُّوٓاْ أَسَاوِرَ مِن فِضَّةٍ وَسَقَىٰهُمۡ رَبُّهُمۡ شَرَابًا طَهُورًا ٢١ إِنَّ هَٰذَا كَانَ لَكُمۡ جَزَآءً وَكَانَ سَعۡيُكُم مَّشۡكُورًا ٢٢ إِنَّا نَحۡنُ نَزَّلۡنَا عَلَيۡكَ ٱلۡقُرۡءَانَ تَنزِيلًا ٢٣ فَٱصۡبِرۡ لِحُكۡمِ رَبِّكَ وَلَا تُطِعۡ مِنۡهُمۡ ءَاثِمًا أَوۡ كَفُورًا ٢٤ وَٱذۡكُرِ ٱسۡمَ رَبِّكَ بُكۡرَةً وَأَصِيلًا ٢٥
76:6
عَيۡنًا يَشۡرَبُ بِهَا عِبَادُ ٱللَّهِ يُفَجِّرُونَهَا تَفۡجِيرًا ٦
ಅದೊಂದು ಚಿಲುಮೆ ಯಾಗಿದೆ, ಅದರಿಂದ ಅಲ್ಲಾಹನದಾಸರು ಕುಡಿಯುವರು. ತಾವಿಚ್ಛಿಸುವ ಕಡೆಗೆ ಅವರು ಅದರ ಕಾಲುವೆಗಳನ್ನು ಹರಿಸುವರು.
76:7
يُوفُونَ بِٱلنَّذۡرِ وَيَخَافُونَ يَوۡمًا كَانَ شَرُّهُۥ مُسۡتَطِيرًا ٧
ಅವರು ಹರಕೆಗಳನ್ನು ನೆರವೇರಿಸುತ್ತಾರೆ ಮತ್ತು ರ‍್ವ ವ್ಯಾಪಕವಾದ ಆಪತ್ತಿನ ಪ್ರಳಯ ದಿನವನ್ನು ಭಯಪಡುತ್ತಾರೆ.
76:8
وَيُطۡعِمُونَ ٱلطَّعَامَ عَلَىٰ حُبِّهِۦ مِسۡكِينًا وَيَتِيمًا وَأَسِيرًا ٨
ಅವರಿಗೆ ಆಹಾರದ ಅಗತ್ಯವಿದ್ದರೂ ಅಲ್ಲಾಹನ ಸಂಪ್ರೀತಿಗಾಗಿ ನರ‍್ಗತಿಕರಿಗೂ, ಅನಾಥರಿಗೂ ಮತ್ತು ಸೆರೆವಾಸಿಗಳಿಗೂ ಉಣಿಸುತ್ತಾರೆ.
76:9
إِنَّمَا نُطۡعِمُكُمۡ لِوَجۡهِ ٱللَّهِ لَا نُرِيدُ مِنكُمۡ جَزَآءً وَلَا شُكُورًا ٩
ನಾವು ನಿಮಗೆ ಕೇವಲ ಅಲ್ಲಾಹನ ಸಂತೃಪ್ತಿಗೋಸ್ಕರ, ಉಣಿಸುತ್ತಿದ್ದೇವೆ. ನಾವು ನಿಮ್ಮಿಂದ ಯಾವುದೇ ಪ್ರತಿಫಲವನ್ನಾಗಲಿ, ಕೃತಜ್ಞತೆಯನ್ನಾಗಲಿ ಬಯಸುವುದಿಲ್ಲ, (ಎನ್ನುತ್ತಾರೆ)
76:10
إِنَّا نَخَافُ مِن رَّبِّنَا يَوۡمًا عَبُوسًا قَمۡطَرِيرًا ١٠
ನಿಸ್ಸಂಶಯವಾಗಿಯೂ ನಾವು ನಮ್ಮ ಪ್ರಭುವಿನ ವತಿಯಿಂದ ಬರುವ ಮುಖಗಳನ್ನು ವಿಕೃತಗೊಳಿಸುವ ಮತ್ತು ಸಂಕಷ್ಟಕರವಾಗಿರುವ ಆ ದಿನವನ್ನು ಭಯಪಡುತ್ತೇವೆ.
76:11
فَوَقَىٰهُمُ ٱللَّهُ شَرَّ ذَٰلِكَ ٱلۡيَوۡمِ وَلَقَّىٰهُمۡ نَضۡرَةً وَسُرُورًا ١١
ಆದ್ದರಿಂದ ಅಲ್ಲಾಹನು ಆ ದಿನದ ಕೆಡುಕಿನಿಂದ ಅವರನ್ನು ಕಾಪಾಡಿದನು ಮತ್ತು ಅವರಿಗೆ ರ‍್ಷಉಲ್ಲಾಸವನ್ನು ದಯಪಾಲಿಸಿದನು.
76:12
وَجَزَىٰهُم بِمَا صَبَرُواْ جَنَّةً وَحَرِيرًا ١٢
ಅವರ ಸಹನೆಯ ಪ್ರತಿಫಲವಾಗಿ ಸ್ರ‍್ಗೋದ್ಯಾನವನ್ನು ಮತ್ತು ರೇಷ್ಮೆ ಉಡುಪುಗಳನ್ನು ಅವರಿಗೆ ಕರುಣಿಸಿದನು
76:13
مُّتَّكِـِٔينَ فِيهَا عَلَى ٱلۡأَرَآئِكِۖ لَا يَرَوۡنَ فِيهَا شَمۡسًا وَلَا زَمۡهَرِيرًا ١٣
ಅವರು ಅಲ್ಲಿ ಉನ್ನತ ಆಸನಗಳಲ್ಲಿ ದಿಂಬುಗಳಿಗೆ ಒರಗಿ ಕುಳಿತಿರುವರು. ಅಲ್ಲಿ ಅವರು ಕಡು ಸೆಖೆಯಾಗಲಿ ತೀವ್ರಚಳಿಯಾಗಲಿ ಕಾಣಲಾರರು.
76:14
وَدَانِيَةً عَلَيۡهِمۡ ظِلَٰلُهَا وَذُلِّلَتۡ قُطُوفُهَا تَذۡلِيلًا ١٤
(ಓ ಪೈಗಂಬರರೇ) ಅದರ ನೆರಳು ಅವರಿಗೆ ಆವರಿಸಿರುವುದು ಮತ್ತು ಅವುಗಳ ಫಲಗಳು ಮತ್ತು ಗೊಂಚಲುಗಳು ಕೈಗೆಟಗುತ್ತಿರುವುದು.
76:15
وَيُطَافُ عَلَيۡهِم بِـَٔانِيَةٍ مِّن فِضَّةٍ وَأَكۡوَابٍ كَانَتۡ قَوَارِيرَا۠ ١٥
ಅವರ ಮೇಲೆ ಬೆಳ್ಳಿಯ ಪಾತ್ರೆಗಳನ್ನು ಮತ್ತು ಗಾಜಿನ ಲೋಟಗಳನ್ನು ಸುತ್ತಿತರಲಾಗುವುದು.
76:16
قَوَارِيرَاْ مِن فِضَّةٍ قَدَّرُوهَا تَقۡدِيرًا ١٦
ಗಾಜೂ ಸಹ ಬೆಳ್ಳಿಯದ್ದಾಗಿರುವುದು, ಅವುಗಳನ್ನು ಅವರು (ಸೇವಕರು) ಪ್ರಮಾಣಬದ್ಧವಾಗಿ ಅಳೆದಿಟ್ಟಿರುವರು.
76:17
وَيُسۡقَوۡنَ فِيهَا كَأۡسًا كَانَ مِزَاجُهَا زَنجَبِيلًا ١٧
ಅವರಿಗೆ ಅಲ್ಲಿ ಶುಂಠಿ ಮಿಶ್ರಿತ ಪಾನಪಾತ್ರೆಯಿಂದ ಕುಡಿಸಲಾಗುವುದು.
76:18
عَيۡنًا فِيهَا تُسَمَّىٰ سَلۡسَبِيلًا ١٨
ಅದು ಸಲ್ಸಬೀಲ್ ಎಂಬ ಹೆಸರಿನ ಸ್ರ‍್ಗದ ಒಂದು ಚಿಲುಮೆಯಾಗಿದೆ.
76:19
۞ وَيَطُوفُ عَلَيۡهِمۡ وِلۡدَٰنٌ مُّخَلَّدُونَ إِذَا رَأَيۡتَهُمۡ حَسِبۡتَهُمۡ لُؤۡلُؤًا مَّنثُورًا ١٩
ಅವರ ನಡುವೆ ಚಿರಬಾಲಕರು ಸುತ್ತುತ್ತಿರುವರು, ನೀವು ಅವರನ್ನು ಕಂಡರೆ ಅವರು ಹರಡಲಾದ ಮುತ್ತುಗಳಾಗಿದ್ದಾರೆ ಎಂದು ಭಾವಿಸುವಿರಿ.
76:20
وَإِذَا رَأَيۡتَ ثَمَّ رَأَيۡتَ نَعِيمًا وَمُلۡكًا كَبِيرًا ٢٠
ಅಲ್ಲಿ ನೀವು ಎತ್ತದೃಷ್ಟಿ ಹಾಯಿಸಿದರೂ ಸುಖಾನುಗ್ರಹ ಮತ್ತು ಬೃಹತ್ ವೈಭವದ ಸಾಮ್ರಾಜ್ಯವನ್ನೇ ಕಾಣುವಿರಿ.
76:21
عَٰلِيَهُمۡ ثِيَابُ سُندُسٍ خُضۡرٌ وَإِسۡتَبۡرَقٌۖ وَحُلُّوٓاْ أَسَاوِرَ مِن فِضَّةٍ وَسَقَىٰهُمۡ رَبُّهُمۡ شَرَابًا طَهُورًا ٢١
ಅವರ ಮೈ ಮೇಲೆ ಹಸಿರು ಬಣ್ಣದ ತೆಳು ರೇಷ್ಮೆ ಮತ್ತು ಮಂದ ರೇಷ್ಮೆ ಬಟ್ಟೆಗಳಿರುವುವು ಮತ್ತು ಅವರಿಗೆ ಬೆಳ್ಳಿಯ ಕಂಕಣಗಳನ್ನು ತೊಡಿಸಲಾಗುವುದು. ಮತ್ತು ಅವರ ಪ್ರಭು ಅವರಿಗೆ ನರ‍್ಮಲವಾದ ಮಧಿರೆಯನ್ನು ಕುಡಿಸುವುದು.
76:22
إِنَّ هَٰذَا كَانَ لَكُمۡ جَزَآءً وَكَانَ سَعۡيُكُم مَّشۡكُورًا ٢٢
(ಹೇಳಲಾಗುವುದು) ಖಂಡಿತವಾ ಗಿಯೂ ಇದು ನಿಮ್ಮ ರ‍್ಮಗಳಿಗಿರುವ ಪ್ರತಿಫಲವಾಗಿದೆ. ಮತ್ತು ನಿಮ್ಮ ಪರಿಶ್ರಮಗಳನ್ನು ಆದರಿಸಲಾಗಿದೆ.
76:23
إِنَّا نَحۡنُ نَزَّلۡنَا عَلَيۡكَ ٱلۡقُرۡءَانَ تَنزِيلًا ٢٣
ನಿಸ್ಸಂಶಯವಾಗಿಯೂ ನಾವು ಈ ಕುರ್ಆನನ್ನು ನಿಮ್ಮ ಮೇಲೆ ಹಂತ ಹಂತವಾಗಿ ಅವತರ‍್ಣಗೊಳಿಸಿದ್ದೇವೆ.
76:24
فَٱصۡبِرۡ لِحُكۡمِ رَبِّكَ وَلَا تُطِعۡ مِنۡهُمۡ ءَاثِمًا أَوۡ كَفُورًا ٢٤
ಆದ್ದರಿಂದ ನೀವು ನಿಮ್ಮ ಪ್ರಭುವಿನ ತರ‍್ಪಿಗಾಗಿ ಸಹನೆ ವಹಿಸಿರಿ ಮತ್ತು ಅವರ ಪೈಕಿ ಯಾವೊಬ್ಬ ಪಾಪಿಯನ್ನು ಕೃತಘ್ನನನ್ನು ಅನುಸರಿಸದಿರಿ.
76:25
وَٱذۡكُرِ ٱسۡمَ رَبِّكَ بُكۡرَةً وَأَصِيلًا ٢٥
ಸಂಜೆ ಮತ್ತು ಮುಂಜಾನೆಯಲ್ಲಿ ನಿಮ್ಮ ಪ್ರಭುವಿನ ನಾಮವನ್ನು ಸ್ಮರಿಸಿರಿ.
العربيةEnglishBahasa IndonesiaTürkçeРусскийفارسیFrançaisاردوবাংলাDeutschEspañol中文हिन्दीPortuguêsItalianoภาษาไทยPolskiNederlandsShqipKiswahiliO'zbekதமிழ்MelayuBosanskiSoomaaliAzərbaycanکوردی한국어日本語SvenskaDanskNorskپښتوമലയാളംසිංහලTamazightHausaአማርኛБългарскиТоҷикӣҚазақшаFilipinoسنڌيYorùbáFulfuldeТатарчаئۇيغۇرچەКыргызчаਪੰਜਾਬੀJawaతెలుగుမြန်မာગુજરાતીOromoमराठीTiếng ViệtMalagasyНохчийнWolofދިވެހިಕನ್ನಡУкраїнськаΕλληνικάქართულიខ្មែរدریQafar afMaranaoनेपाली
ಪವಿತ್ರ ಕುರಾನ್
Tuesday, September 1, 2026
Don't forget us in your sincere prayers







