ಸೂರಾ ಅಲ್-ಕಾಫಿರೂನ್ ಅರೇಬಿಕ್ ಮತ್ತು ಕನ್ನಡ
ಸೂರಾ ಅಲ್-ಕಾಫಿರೂನ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (6 ಆಯತ್ — مكية). ಅಲ್-ಕಾಫಿರೂನ್ ಆಲಿಸಿ, ಅಲ್-ಕಾಫಿರೂನ್ ಅನುವಾದ, ಅಲ್-ಕಾಫಿರೂನ್ mp3, ಅಲ್-ಕಾಫಿರೂನ್ pdf.ಸೂರಾ ಅಲ್-ಕಾಫಿರೂನ್ ಓದಿ ಮತ್ತು ಆಲಿಸಿ
🎧 ಆಯತ್
M
Mishary Rashid Alafasy
✓
Mishary Rashid Alafasy
✓
M
Mahmoud Khalil Al-Husary
✓
Mahmoud Khalil Al-Husary
✓
A
Abdurrahman As-Sudais
✓
Abdurrahman As-Sudais
✓
M
Mohamed Siddiq Al-Minshawi
✓
Mohamed Siddiq Al-Minshawi
✓
A
Abdul Basit Abdul Samad
✓
Abdul Basit Abdul Samad
✓
A
Ali Al-Hudhaify
✓
Ali Al-Hudhaify
✓
A
Ahmed ibn Ali al-Ajamy
✓
Ahmed ibn Ali al-Ajamy
✓
A
Abu Bakr Ash-Shaatree
✓
Abu Bakr Ash-Shaatree
✓
M
Muhammad Ayyoub
✓
Muhammad Ayyoub
✓
A
Abdullah Basfar
✓
Abdullah Basfar
✓
A
Abdullah Al-Juhani
✓
Abdullah Al-Juhani
✓
M
Maher Al Muaiqly
✓
Maher Al Muaiqly
✓
—
x1
لَا أَعْبُدُ مَا تَعْبُدُونَ ٢
📖 ಅನುವಾದ
ಆಯತ್ 2
ನೀವು ಆರಾಧಿಸುತ್ತಿರುವ ವಿಗ್ರಹಗಳನ್ನು ನಾನು ಆರಾಧಿಸುವುದಿಲ್ಲ.
وَلَا أَنتُمْ عَابِدُونَ مَا أَعْبُدُ ٣
📖 ಅನುವಾದ
ಆಯತ್ 3
ನಾನು ಆರಾಧಿಸುತ್ತಿರುವ ಅಲ್ಲಾಹನನ್ನು ನೀವು ಆರಾಧಿಸುವವರಲ್ಲ.
وَلَا أَنَا عَابِدٌ مَّا عَبَدتُّمْ ٤
📖 ಅನುವಾದ
ಆಯತ್ 4
ಮತ್ತು ನೀವು ಆರಾಧಿಸುತ್ತಿರುವುದನ್ನು ನಾನು ಆರಾಧಿಸುವವನಲ್ಲ.
وَلَا أَنتُمْ عَابِدُونَ مَا أَعْبُدُ ٥
📖 ಅನುವಾದ
ಆಯತ್ 5
ಮತ್ತು ನಾನು ಆರಾಧಿಸುತ್ತಿರುವವನನ್ನು (ಅಲ್ಲಾಹನನ್ನು) ನೀವು ಆರಾಧಿಸುವವರಲ್ಲ.
ಓದಿ ಸೂರಾ ಅಲ್-ಕಾಫಿರೂನ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ
ಪವಿತ್ರ ಕುರಾನ್
Monday, September 7, 2026
Don't forget us in your sincere prayers

