ಅಲ್-ಇನ್ಸಾನ್ · 22/31
ಅನುವಾದ ಉಚ್ಚಾರಣೆ — ಸೂರಾ ಅಲ್-ಇನ್ಸಾನ್
إِنَّ هَٰذَا كَانَ لَكُمْ جَزَاءً وَكَانَ سَعْيُكُم مَّشْكُورًا ۝٢٢
Innaa haazaa kaana lakum jazz `anw wa kaana sa`yukum mashkooraa
📖 ಕನ್ನಡ ಅರ್ಥ
(ಹೇಳಲಾಗುವುದು) ಖಂಡಿತವಾ ಗಿಯೂ ಇದು ನಿಮ್ಮ ರ‍್ಮಗಳಿಗಿರುವ ಪ್ರತಿಫಲವಾಗಿದೆ. ಮತ್ತು ನಿಮ್ಮ ಪರಿಶ್ರಮಗಳನ್ನು ಆದರಿಸಲಾಗಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 20-24 — ಸೂರಾ ಅಲ್-ಇನ್ಸಾನ್

20وَإِذَا رَأَيْتَ ثَمَّ رَأَيْتَ نَعِيمًا وَمُلْكًا كَبِيرًا
ಅಲ್ಲಿ ನೀವು ಎತ್ತದೃಷ್ಟಿ ಹಾಯಿಸಿದರೂ ಸುಖಾನುಗ್ರಹ ಮತ್ತು ಬೃಹತ್ ವೈಭವದ ಸಾಮ್ರಾಜ್ಯವನ್ನೇ ಕಾಣುವಿರಿ.
21عَالِيَهُمْ ثِيَابُ سُندُسٍ خُضْرٌ وَإِسْتَبْرَقٌ ۖ وَحُلُّوا أَسَاوِرَ مِن فِضَّةٍ وَسَقَاهُمْ رَبُّهُمْ شَرَابًا طَهُورًا
ಅವರ ಮೈ ಮೇಲೆ ಹಸಿರು ಬಣ್ಣದ ತೆಳು ರೇಷ್ಮೆ ಮತ್ತು ಮಂದ ರೇಷ್ಮೆ ಬಟ್ಟೆಗಳಿರುವುವು ಮತ್ತು ಅವರಿಗೆ ಬೆಳ್ಳಿಯ ಕಂಕಣಗಳನ್ನು ತೊಡಿಸಲಾಗುವುದು. ಮತ್ತು ಅವರ ಪ್ರಭು ಅವರಿಗೆ ನರ‍್ಮಲವಾದ ಮಧಿರೆಯನ್ನು ಕುಡಿಸುವುದು.
22إِنَّ هَٰذَا كَانَ لَكُمْ جَزَاءً وَكَانَ سَعْيُكُم مَّشْكُورًا
(ಹೇಳಲಾಗುವುದು) ಖಂಡಿತವಾ ಗಿಯೂ ಇದು ನಿಮ್ಮ ರ‍್ಮಗಳಿಗಿರುವ ಪ್ರತಿಫಲವಾಗಿದೆ. ಮತ್ತು ನಿಮ್ಮ ಪರಿಶ್ರಮಗಳನ್ನು ಆದರಿಸಲಾಗಿದೆ.
23إِنَّا نَحْنُ نَزَّلْنَا عَلَيْكَ الْقُرْآنَ تَنزِيلًا
ನಿಸ್ಸಂಶಯವಾಗಿಯೂ ನಾವು ಈ ಕುರ್ಆನನ್ನು ನಿಮ್ಮ ಮೇಲೆ ಹಂತ ಹಂತವಾಗಿ ಅವತರ‍್ಣಗೊಳಿಸಿದ್ದೇವೆ.
24فَاصْبِرْ لِحُكْمِ رَبِّكَ وَلَا تُطِعْ مِنْهُمْ آثِمًا أَوْ كَفُورًا
ಆದ್ದರಿಂದ ನೀವು ನಿಮ್ಮ ಪ್ರಭುವಿನ ತರ‍್ಪಿಗಾಗಿ ಸಹನೆ ವಹಿಸಿರಿ ಮತ್ತು ಅವರ ಪೈಕಿ ಯಾವೊಬ್ಬ ಪಾಪಿಯನ್ನು ಕೃತಘ್ನನನ್ನು ಅನುಸರಿಸದಿರಿ.
ಅಲ್-ಇನ್ಸಾನ್ಕುರಾನ್ ಸೂಚಿ
31ಆಯತ್
MedinanRevelation
22ಆಯತ್

ಅನುವಾದ — ಅಲ್-ಇನ್ಸಾನ್ 22

ಸೂರಾ ಅಲ್-ಇನ್ಸಾನ್ ಆಯತ್ 22 - ಓದಿ, ಆಲಿಸಿ, ಅನುವಾದ, ಕನ್ನಡ : (ಹೇಳಲಾಗುವುದು) ಖಂಡಿತವಾ ಗಿಯೂ ಇದು ನಿಮ್ಮ ರ‍್ಮಗಳಿಗಿರುವ ಪ್ರತಿಫಲವಾಗಿದೆ. ಮತ್ತು ನಿಮ್ಮ ಪರಿಶ್ರಮಗಳನ್ನು…

ಸೂರಾ ಆಯತ್ 22/31 — ಸೂರಾ ಅಲ್-ಇನ್ಸಾನ್ الإنسان (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಇನ್ಸಾನ್ ಆಲಿಸಿ, ಸೂರಾ ಅಲ್-ಇನ್ಸಾನ್ ಅನುವಾದ, ಸೂರಾ ಅಲ್-ಇನ್ಸಾನ್ mp3, ಸೂರಾ ಅಲ್-ಇನ್ಸಾನ್ pdf. ಆಯತ್ 20–24. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers