ಸೂರಾ ಅದ್-ದುಹಾ ಅರೇಬಿಕ್ ಮತ್ತು ಕನ್ನಡ

ಸೂರಾ ಅದ್-ದುಹಾ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (11 ಆಯತ್ — مكية). ಅದ್-ದುಹಾ ಆಲಿಸಿ, ಅದ್-ದುಹಾ ಅನುವಾದ, ಅದ್-ದುಹಾ mp3, ಅದ್-ದುಹಾ pdf.

ಸೂರಾ ಅದ್-ದುಹಾ ಓದಿ ಮತ್ತು ಆಲಿಸಿ

🎧 ಆಯತ್
M Mishary Rashid Alafasy
M Mahmoud Khalil Al-Husary
A Abdurrahman As-Sudais
M Mohamed Siddiq Al-Minshawi
A Abdul Basit Abdul Samad
A Ali Al-Hudhaify
A Ahmed ibn Ali al-Ajamy
A Abu Bakr Ash-Shaatree
M Muhammad Ayyoub
A Abdullah Basfar
A Abdullah Al-Juhani
M Maher Al Muaiqly
x1
وَالضُّحَىٰ ۝١
📖 ಅನುವಾದ ಆಯತ್ 1
ಪರ‍್ವಾಹ್ನ ಪ್ರಕಾಶದಾಣೆ.
وَاللَّيْلِ إِذَا سَجَىٰ ۝٢
📖 ಅನುವಾದ ಆಯತ್ 2
ರಾತ್ರಿಯಾಣೆ, ಅದು ಪ್ರಶಾಂತವಾಗಿ ಆವರಿಸುವಾಗ.
مَا وَدَّعَكَ رَبُّكَ وَمَا قَلَىٰ ۝٣
📖 ಅನುವಾದ ಆಯತ್ 3
ಓ ಸಂದೇಶವಾಹಕರೇ ನಿಮ್ಮ ಪ್ರಭು ನಿಮ್ಮನ್ನು ಕೈಬಿಡಲೂ ಇಲ್ಲ, ಕೋಪಿಸಿಕೊಳ್ಳಲೂ ಇಲ್ಲ.
وَلَلْآخِرَةُ خَيْرٌ لَّكَ مِنَ الْأُولَىٰ ۝٤
📖 ಅನುವಾದ ಆಯತ್ 4
ಖಂಡಿತವಾಗಿಯೂ ನಿಮಗೆ ಪರಲೋಕವು ಇಹಲೋಕಕ್ಕಿಂತಲೂ ಉತ್ತಮವಾಗಿರುವುದು.
وَلَسَوْفَ يُعْطِيكَ رَبُّكَ فَتَرْضَىٰ ۝٥
📖 ಅನುವಾದ ಆಯತ್ 5
ಸದ್ಯವೇ ನಿಮಗೆ ನಿಮ್ಮ ಪ್ರಭು (ಅನುಗ್ರಹಗಳನ್ನು) ನೀಡುವನು. ಆಗ ನೀವು ಸಂತೃಪ್ತಿ ಪಡೆಯುವಿರಿ.
أَلَمْ يَجِدْكَ يَتِيمًا فَآوَىٰ ۝٦
📖 ಅನುವಾದ ಆಯತ್ 6
ಅವನು ನಿಮ್ಮನ್ನು ಅನಾಥನಾಗಿ ಕಂಡು ನಿಮಗೆ ಆಶ್ರಯವನ್ನು ನೀಡಲಿಲ್ಲವೇ ?
وَوَجَدَكَ ضَالًّا فَهَدَىٰ ۝٧
📖 ಅನುವಾದ ಆಯತ್ 7
ನಿಮ್ಮನ್ನು ದಾರಿ ತಿಳಿಯದವನಾಗಿ ಕಂಡು ಅವನು ಮರ‍್ಗರ‍್ಶನ ಮಾಡಲಿಲ್ಲವೇ ?
وَوَجَدَكَ عَائِلًا فَأَغْنَىٰ ۝٨
📖 ಅನುವಾದ ಆಯತ್ 8
ನಿಮ್ಮನ್ನು ನರ‍್ಗತಿಕನಾಗಿ ಕಂಡು ಅವನು ಸ್ಥಿತಿವಂತನಾಗಿ ಮಾಡಲಿಲ್ಲವೇ ?
فَأَمَّا الْيَتِيمَ فَلَا تَقْهَرْ ۝٩
📖 ಅನುವಾದ ಆಯತ್ 9
ಆದ್ದರಿಂದ ನೀವು ಅನಾಥನನ್ನು ಧಮನಿಸದಿರಿ.
وَأَمَّا السَّائِلَ فَلَا تَنْهَرْ ۝١٠
📖 ಅನುವಾದ ಆಯತ್ 10
ಮತ್ತು ಬೇಡುತ್ತಾ ಬರುವವನಿಗೆ ಗದರಿಸದಿರಿ.
وَأَمَّا بِنِعْمَةِ رَبِّكَ فَحَدِّثْ ۝١١
📖 ಅನುವಾದ ಆಯತ್ 11
ಮತ್ತು ನಿಮ್ಮ ಪ್ರಭುವಿನ ಅನುಗ್ರಹಗಳನ್ನು ಸಾರುತ್ತಿರಿ.
← 92 ಅದ್-ದುಹಾ (93/114) 94 →
ಓದಿ ಸೂರಾ ಅದ್-ದುಹಾ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ

93الضحى Ad-Duha 📚 11 ಆಯತ್ مكية

ಆಯತ್‌ವಾರು – ಸೂರಾ ಅದ್-ದುಹಾ — 11 ಆಯತ್




ಪವಿತ್ರ ಕುರಾನ್


Monday, September 7, 2026

Don't forget us in your sincere prayers