ಸೂರಾ ಅಲ್-ಇಖ್ಲಾಸ್ ಅರೇಬಿಕ್ ಮತ್ತು ಕನ್ನಡ

ಸೂರಾ ಅಲ್-ಇಖ್ಲಾಸ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (4 ಆಯತ್ — مكية). ಅಲ್-ಇಖ್ಲಾಸ್ ಆಲಿಸಿ, ಅಲ್-ಇಖ್ಲಾಸ್ ಅನುವಾದ, ಅಲ್-ಇಖ್ಲಾಸ್ mp3, ಅಲ್-ಇಖ್ಲಾಸ್ pdf.

ಸೂರಾ ಅಲ್-ಇಖ್ಲಾಸ್ ಓದಿ ಮತ್ತು ಆಲಿಸಿ

🎧 ಆಯತ್
M Mishary Rashid Alafasy
M Mahmoud Khalil Al-Husary
A Abdurrahman As-Sudais
M Mohamed Siddiq Al-Minshawi
A Abdul Basit Abdul Samad
A Ali Al-Hudhaify
A Ahmed ibn Ali al-Ajamy
A Abu Bakr Ash-Shaatree
M Muhammad Ayyoub
A Abdullah Basfar
A Abdullah Al-Juhani
M Maher Al Muaiqly
x1
قُلْ هُوَ اللَّهُ أَحَدٌ ۝١
📖 ಅನುವಾದ ಆಯತ್ 1
ಹೇಳಿರಿ ಆ ಅಲ್ಲಾಹನು ಏಕೈಕನಾಗಿದ್ದಾನೆ.
اللَّهُ الصَّمَدُ ۝٢
📖 ಅನುವಾದ ಆಯತ್ 2
ಅಲ್ಲಾಹನು ನಿರಪೇಕ್ಷಕನು ಮತ್ತು ರ‍್ವರೂ ಅವನ ಅವಲಂಬಿತರು.
لَمْ يَلِدْ وَلَمْ يُولَدْ ۝٣
📖 ಅನುವಾದ ಆಯತ್ 3
ಅವನು ಯಾರಿಗೂ ಜನ್ಮ ನೀಡಿಲ್ಲ ಮತ್ತು ಅವನು ಯಾರಿಂದಲೂ ಜನ್ಮ ಪಡೆದಿಲ್ಲ.
وَلَمْ يَكُن لَّهُ كُفُوًا أَحَدٌ ۝٤
📖 ಅನುವಾದ ಆಯತ್ 4
ಮತ್ತು ಅವನಿಗೆ ಸರಿಸಾಟಿ ಯಾರೂ ಇಲ್ಲ.
← 111 ಅಲ್-ಇಖ್ಲಾಸ್ (112/114) 113 →
ಓದಿ ಸೂರಾ ಅಲ್-ಇಖ್ಲಾಸ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ

112الإخلاص Al-Ikhlas 📚 4 ಆಯತ್ مكية

ಆಯತ್‌ವಾರು – ಸೂರಾ ಅಲ್-ಇಖ್ಲಾಸ್ — 4 ಆಯತ್




ಪವಿತ್ರ ಕುರಾನ್


Monday, September 7, 2026

Don't forget us in your sincere prayers