ಸೂರಾ ಅಲ್-ಫಾತಿಹಾ ಅರೇಬಿಕ್ ಮತ್ತು ಕನ್ನಡ

ಸೂರಾ ಅಲ್-ಫಾತಿಹಾ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (7 ಆಯತ್ — مكية). ಅಲ್-ಫಾತಿಹಾ ಆಲಿಸಿ, ಅಲ್-ಫಾತಿಹಾ ಅನುವಾದ, ಅಲ್-ಫಾತಿಹಾ mp3, ಅಲ್-ಫಾತಿಹಾ pdf.

ಸೂರಾ ಅಲ್-ಫಾತಿಹಾ ಓದಿ ಮತ್ತು ಆಲಿಸಿ

🎧 ಆಯತ್
M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
—
x1
بِسْمِ اللَّهِ الرَّحْمَٰنِ الرَّحِيمِ ۝١
📖 ಅನುವಾದ ಆಯತ್ 1
ಪರಮ ದಯಾಮಯನು, ಕರುಣಾನಿಧಿಯು ಆದ ಅಲ್ಲಾಹನ ನಾಮದಿಂದ
الْحَمْدُ لِلَّهِ رَبِّ الْعَالَمِينَ ۝٢
📖 ಅನುವಾದ ಆಯತ್ 2
ಸಕಲ ಲೋಕಗಳ ಪರಿಪಾಲಕ ಪ್ರಭುವಾದ ಅಲ್ಲಾಹನಿಗೆ ಸರ್ವಸ್ತುತಿ.
الرَّحْمَٰنِ الرَّحِيمِ ۝٣
📖 ಅನುವಾದ ಆಯತ್ 3
(ಅವನು) ಪರಮ ದಯಾಮಯನು; ಕರುಣಾನಿಧಿಯು ಆಗಿದ್ದಾನೆ.
مَالِكِ يَوْمِ الدِّينِ ۝٤
📖 ಅನುವಾದ ಆಯತ್ 4
(ಅವನು) ಪ್ರತಿಫಲ ದಿನದ ಅಧಿಪತಿಯೂ ಆಗಿದ್ದಾನೆ.
إِيَّاكَ نَعْبُدُ وَإِيَّاكَ نَسْتَعِينُ ۝٥
📖 ಅನುವಾದ ಆಯತ್ 5
ಓ ಅಲ್ಲಾಹ್ ನಾವು ನಿನ್ನನ್ನೇ ಆರಾಧಿಸುತ್ತೇವೆ ಮತ್ತು ನಿನ್ನಿಂದಲೇ ಸಹಾಯ ಯಾಚಿಸುತ್ತೇವೆ.
اهْدِنَا الصِّرَاطَ الْمُسْتَقِيمَ ۝٦
📖 ಅನುವಾದ ಆಯತ್ 6
ನಮ್ಮನ್ನು ಋಜುವಾದ ಮಾರ್ಗದಲ್ಲಿ ಮುನ್ನಡೆಸು.
صِرَاطَ الَّذِينَ أَنْعَمْتَ عَلَيْهِمْ غَيْرِ الْمَغْضُوبِ عَلَيْهِمْ وَلَا الضَّالِّينَ ۝٧
📖 ಅನುವಾದ ಆಯತ್ 7
ನೀನು ಅನುಗ್ರಹಿಸಿದವರ ಮಾರ್ಗದಲ್ಲಿ. ನಿನ್ನ ಕ್ರೋಧಕ್ಕೀಡಾದವರ ಮತ್ತು ಪಥ ಭ್ರಷ್ಟರಾದವರ ಮಾರ್ಗದಲ್ಲಲ್ಲ.
ಅಲ್-ಫಾತಿಹಾ (1/114) 2 →
ಓದಿ ಸೂರಾ ಅಲ್-ಫಾತಿಹಾ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ

1الفاتحة Al-Fatihah 📚 7 ಆಯತ್ مكية



ಪವಿತ್ರ ಕುರಾನ್


Tuesday, September 29, 2026

Don't forget us in your sincere prayers