ಸೂರಾ ಅಲ್-ಫಲಕ್ ಅರೇಬಿಕ್ ಮತ್ತು ಕನ್ನಡ

ಸೂರಾ ಅಲ್-ಫಲಕ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (5 ಆಯತ್ — مكية). ಅಲ್-ಫಲಕ್ ಆಲಿಸಿ, ಅಲ್-ಫಲಕ್ ಅನುವಾದ, ಅಲ್-ಫಲಕ್ mp3, ಅಲ್-ಫಲಕ್ pdf.

ಸೂರಾ ಅಲ್-ಫಲಕ್ ಓದಿ ಮತ್ತು ಆಲಿಸಿ

🎧 ಆಯತ್
M Mishary Rashid Alafasy
M Mahmoud Khalil Al-Husary
A Abdurrahman As-Sudais
M Mohamed Siddiq Al-Minshawi
A Abdul Basit Abdul Samad
A Ali Al-Hudhaify
A Ahmed ibn Ali al-Ajamy
A Abu Bakr Ash-Shaatree
M Muhammad Ayyoub
A Abdullah Basfar
A Abdullah Al-Juhani
M Maher Al Muaiqly
x1
قُلْ أَعُوذُ بِرَبِّ الْفَلَقِ ۝١
📖 ಅನುವಾದ ಆಯತ್ 1
ಹೇಳಿರಿ, ನಾನು ಪ್ರಭಾತದ ಪ್ರಭುವಿನ ಅಭಯವನ್ನು ಯಾಚಿಸುತ್ತೇನೆ.
مِن شَرِّ مَا خَلَقَ ۝٢
📖 ಅನುವಾದ ಆಯತ್ 2
ಅವನು ಸೃಷ್ಟಿಸಿದ ಸಕಲ ವಸ್ತುಗಳ ಕೇಡಿನಿಂದ.
وَمِن شَرِّ غَاسِقٍ إِذَا وَقَبَ ۝٣
📖 ಅನುವಾದ ಆಯತ್ 3
ಮತ್ತು ಕತ್ತಲೆ ರಾತ್ರಿಯ ಕೇಡಿನಿಂದ, ಅದು ಕವಿದಾಗ
وَمِن شَرِّ النَّفَّاثَاتِ فِي الْعُقَدِ ۝٤
📖 ಅನುವಾದ ಆಯತ್ 4
ಮತ್ತು ಗಂಟುಗಳಲ್ಲಿ ಮಂತ್ರಿಸಿ ಊದುವ ಸ್ತಿçÃಯರ ಕೇಡಿನಿಂದ
وَمِن شَرِّ حَاسِدٍ إِذَا حَسَدَ ۝٥
📖 ಅನುವಾದ ಆಯತ್ 5
ಮತ್ತು ಅಸೂಯೆಗಾರನ ಕೇಡಿನಿಂದ, ಅವನು ಅಸೂಯೆಪಡುವಾಗ.
← 112 ಅಲ್-ಫಲಕ್ (113/114) 114 →
ಓದಿ ಸೂರಾ ಅಲ್-ಫಲಕ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ

113الفلق Al-Falaq 📚 5 ಆಯತ್ مكية

ಆಯತ್‌ವಾರು – ಸೂರಾ ಅಲ್-ಫಲಕ್ — 5 ಆಯತ್




ಪವಿತ್ರ ಕುರಾನ್


Monday, September 7, 2026

Don't forget us in your sincere prayers