ಅಲ್-ಇನ್ಸಾನ್ · 11/31
ಅನುವಾದ ಉಚ್ಚಾರಣೆ — ಸೂರಾ ಅಲ್-ಇನ್ಸಾನ್
فَوَقَاهُمُ اللَّهُ شَرَّ ذَٰلِكَ الْيَوْمِ وَلَقَّاهُمْ نَضْرَةً وَسُرُورًا ۝١١
Fa waqaahumul laahu sharra zaalikal yawmi wa laqqaahum nadratanw wa surooraa
📖 ಕನ್ನಡ ಅರ್ಥ
ಆದ್ದರಿಂದ ಅಲ್ಲಾಹನು ಆ ದಿನದ ಕೆಡುಕಿನಿಂದ ಅವರನ್ನು ಕಾಪಾಡಿದನು ಮತ್ತು ಅವರಿಗೆ ರ‍್ಷಉಲ್ಲಾಸವನ್ನು ದಯಪಾಲಿಸಿದನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 9-13 — ಸೂರಾ ಅಲ್-ಇನ್ಸಾನ್

9إِنَّمَا نُطْعِمُكُمْ لِوَجْهِ اللَّهِ لَا نُرِيدُ مِنكُمْ جَزَاءً وَلَا شُكُورًا
ನಾವು ನಿಮಗೆ ಕೇವಲ ಅಲ್ಲಾಹನ ಸಂತೃಪ್ತಿಗೋಸ್ಕರ, ಉಣಿಸುತ್ತಿದ್ದೇವೆ. ನಾವು ನಿಮ್ಮಿಂದ ಯಾವುದೇ ಪ್ರತಿಫಲವನ್ನಾಗಲಿ, ಕೃತಜ್ಞತೆಯನ್ನಾಗಲಿ ಬಯಸುವುದಿಲ್ಲ, (ಎನ್ನುತ್ತಾರೆ)
10إِنَّا نَخَافُ مِن رَّبِّنَا يَوْمًا عَبُوسًا قَمْطَرِيرًا
ನಿಸ್ಸಂಶಯವಾಗಿಯೂ ನಾವು ನಮ್ಮ ಪ್ರಭುವಿನ ವತಿಯಿಂದ ಬರುವ ಮುಖಗಳನ್ನು ವಿಕೃತಗೊಳಿಸುವ ಮತ್ತು ಸಂಕಷ್ಟಕರವಾಗಿರುವ ಆ ದಿನವನ್ನು ಭಯಪಡುತ್ತೇವೆ.
11فَوَقَاهُمُ اللَّهُ شَرَّ ذَٰلِكَ الْيَوْمِ وَلَقَّاهُمْ نَضْرَةً وَسُرُورًا
ಆದ್ದರಿಂದ ಅಲ್ಲಾಹನು ಆ ದಿನದ ಕೆಡುಕಿನಿಂದ ಅವರನ್ನು ಕಾಪಾಡಿದನು ಮತ್ತು ಅವರಿಗೆ ರ‍್ಷಉಲ್ಲಾಸವನ್ನು ದಯಪಾಲಿಸಿದನು.
12وَجَزَاهُم بِمَا صَبَرُوا جَنَّةً وَحَرِيرًا
ಅವರ ಸಹನೆಯ ಪ್ರತಿಫಲವಾಗಿ ಸ್ರ‍್ಗೋದ್ಯಾನವನ್ನು ಮತ್ತು ರೇಷ್ಮೆ ಉಡುಪುಗಳನ್ನು ಅವರಿಗೆ ಕರುಣಿಸಿದನು
13مُّتَّكِئِينَ فِيهَا عَلَى الْأَرَائِكِ ۖ لَا يَرَوْنَ فِيهَا شَمْسًا وَلَا زَمْهَرِيرًا
ಅವರು ಅಲ್ಲಿ ಉನ್ನತ ಆಸನಗಳಲ್ಲಿ ದಿಂಬುಗಳಿಗೆ ಒರಗಿ ಕುಳಿತಿರುವರು. ಅಲ್ಲಿ ಅವರು ಕಡು ಸೆಖೆಯಾಗಲಿ ತೀವ್ರಚಳಿಯಾಗಲಿ ಕಾಣಲಾರರು.
ಅಲ್-ಇನ್ಸಾನ್ಕುರಾನ್ ಸೂಚಿ
31ಆಯತ್
MedinanRevelation
11ಆಯತ್

ಅನುವಾದ — ಅಲ್-ಇನ್ಸಾನ್ 11

ಸೂರಾ ಅಲ್-ಇನ್ಸಾನ್ ಆಯತ್ 11 - ಓದಿ, ಆಲಿಸಿ, ಅನುವಾದ, ಕನ್ನಡ : ಆದ್ದರಿಂದ ಅಲ್ಲಾಹನು ಆ ದಿನದ ಕೆಡುಕಿನಿಂದ ಅವರನ್ನು ಕಾಪಾಡಿದನು ಮತ್ತು ಅವರಿಗೆ ರ‍್ಷಉಲ್ಲಾಸವನ್ನು…

ಸೂರಾ ಆಯತ್ 11/31 — ಸೂರಾ ಅಲ್-ಇನ್ಸಾನ್ الإنسان (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಇನ್ಸಾನ್ ಆಲಿಸಿ, ಸೂರಾ ಅಲ್-ಇನ್ಸಾನ್ ಅನುವಾದ, ಸೂರಾ ಅಲ್-ಇನ್ಸಾನ್ mp3, ಸೂರಾ ಅಲ್-ಇನ್ಸಾನ್ pdf. ಆಯತ್ 9–13. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers