ಅಲ್-ಇನ್ಸಾನ್ · 17/31
ಅನುವಾದ ಉಚ್ಚಾರಣೆ — ಸೂರಾ ಅಲ್-ಇನ್ಸಾನ್
وَيُسْقَوْنَ فِيهَا كَأْسًا كَانَ مِزَاجُهَا زَنجَبِيلًا ۝١٧
Wa yusawna feehaa kaasan kaana mizaajuhaa zanjabeelaa
📖 ಕನ್ನಡ ಅರ್ಥ
ಅವರಿಗೆ ಅಲ್ಲಿ ಶುಂಠಿ ಮಿಶ್ರಿತ ಪಾನಪಾತ್ರೆಯಿಂದ ಕುಡಿಸಲಾಗುವುದು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 15-19 — ಸೂರಾ ಅಲ್-ಇನ್ಸಾನ್

15وَيُطَافُ عَلَيْهِم بِآنِيَةٍ مِّن فِضَّةٍ وَأَكْوَابٍ كَانَتْ قَوَارِيرَا
ಅವರ ಮೇಲೆ ಬೆಳ್ಳಿಯ ಪಾತ್ರೆಗಳನ್ನು ಮತ್ತು ಗಾಜಿನ ಲೋಟಗಳನ್ನು ಸುತ್ತಿತರಲಾಗುವುದು.
16قَوَارِيرَ مِن فِضَّةٍ قَدَّرُوهَا تَقْدِيرًا
ಗಾಜೂ ಸಹ ಬೆಳ್ಳಿಯದ್ದಾಗಿರುವುದು, ಅವುಗಳನ್ನು ಅವರು (ಸೇವಕರು) ಪ್ರಮಾಣಬದ್ಧವಾಗಿ ಅಳೆದಿಟ್ಟಿರುವರು.
17وَيُسْقَوْنَ فِيهَا كَأْسًا كَانَ مِزَاجُهَا زَنجَبِيلًا
ಅವರಿಗೆ ಅಲ್ಲಿ ಶುಂಠಿ ಮಿಶ್ರಿತ ಪಾನಪಾತ್ರೆಯಿಂದ ಕುಡಿಸಲಾಗುವುದು.
18عَيْنًا فِيهَا تُسَمَّىٰ سَلْسَبِيلًا
ಅದು ಸಲ್ಸಬೀಲ್ ಎಂಬ ಹೆಸರಿನ ಸ್ರ‍್ಗದ ಒಂದು ಚಿಲುಮೆಯಾಗಿದೆ.
19۞ وَيَطُوفُ عَلَيْهِمْ وِلْدَانٌ مُّخَلَّدُونَ إِذَا رَأَيْتَهُمْ حَسِبْتَهُمْ لُؤْلُؤًا مَّنثُورًا
ಅವರ ನಡುವೆ ಚಿರಬಾಲಕರು ಸುತ್ತುತ್ತಿರುವರು, ನೀವು ಅವರನ್ನು ಕಂಡರೆ ಅವರು ಹರಡಲಾದ ಮುತ್ತುಗಳಾಗಿದ್ದಾರೆ ಎಂದು ಭಾವಿಸುವಿರಿ.
ಅಲ್-ಇನ್ಸಾನ್ಕುರಾನ್ ಸೂಚಿ
31ಆಯತ್
MedinanRevelation
17ಆಯತ್

ಅನುವಾದ — ಅಲ್-ಇನ್ಸಾನ್ 17

ಸೂರಾ ಅಲ್-ಇನ್ಸಾನ್ ಆಯತ್ 17 - ಓದಿ, ಆಲಿಸಿ, ಅನುವಾದ, ಕನ್ನಡ : ಅವರಿಗೆ ಅಲ್ಲಿ ಶುಂಠಿ ಮಿಶ್ರಿತ ಪಾನಪಾತ್ರೆಯಿಂದ ಕುಡಿಸಲಾಗುವುದು.

ಸೂರಾ ಆಯತ್ 17/31 — ಸೂರಾ ಅಲ್-ಇನ್ಸಾನ್ الإنسان (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಇನ್ಸಾನ್ ಆಲಿಸಿ, ಸೂರಾ ಅಲ್-ಇನ್ಸಾನ್ ಅನುವಾದ, ಸೂರಾ ಅಲ್-ಇನ್ಸಾನ್ mp3, ಸೂರಾ ಅಲ್-ಇನ್ಸಾನ್ pdf. ಆಯತ್ 15–19. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers