PDF —
5 ಆಯತ್ Meccan PDF
Built right in your browser — download starts automatically

ಸೂರಾ ಅಲ್-ಫಲಕ್ pdf — ಡೌನ್‌ಲೋಡ್ (ಕನ್ನಡ)

ಸೂರಾ ಅಲ್-ಫಲಕ್ pdf ಕನ್ನಡ — ಡೌನ್‌ಲೋಡ್ ಸೂರಾ ಅಲ್-ಫಲಕ್ ಅನುವಾದ. ಸೂರಾ ಅಲ್-ಫಲಕ್ (Meccan) 5 ಆಯತ್.



5 ಆಯತ್ · Meccan · ಕನ್ನಡ
bismillah
ﭤﭥﭦﭧﭨ
113:1 ಹೇಳಿರಿ, ನಾನು ಪ್ರಭಾತದ ಪ್ರಭುವಿನ ಅಭಯವನ್ನು ಯಾಚಿಸುತ್ತೇನೆ.
ﭩﭪﭫﭬﭭ
113:2 ಅವನು ಸೃಷ್ಟಿಸಿದ ಸಕಲ ವಸ್ತುಗಳ ಕೇಡಿನಿಂದ.
ﭮﭯﭰﭱﭲﭳ
113:3 ಮತ್ತು ಕತ್ತಲೆ ರಾತ್ರಿಯ ಕೇಡಿನಿಂದ, ಅದು ಕವಿದಾಗ
ﭴﭵﭶﭷﭸﭹ
113:4 ಮತ್ತು ಗಂಟುಗಳಲ್ಲಿ ಮಂತ್ರಿಸಿ ಊದುವ ಸ್ತಿçÃಯರ ಕೇಡಿನಿಂದ
ﭺﭻﭼﭽﭾﭿ
113:5 ಮತ್ತು ಅಸೂಯೆಗಾರನ ಕೇಡಿನಿಂದ, ಅವನು ಅಸೂಯೆಪಡುವಾಗ.

ಪವಿತ್ರ ಕುರಾನ್


Wednesday, September 9, 2026

Don't forget us in your sincere prayers