ಅಲ್-ಖಸಸ್ · 1/88
ಅನುವಾದ ಉಚ್ಚಾರಣೆ — ಸೂರಾ ಅಲ್-ಖಸಸ್
طسم ۝١
Taa-Seeen-Meeem
📖 ಕನ್ನಡ ಅರ್ಥ
ತ್ವಾಸೀನ್ ಮೀಮ್

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 1-3 — ಸೂರಾ ಅಲ್-ಖಸಸ್

1طسم
ತ್ವಾಸೀನ್ ಮೀಮ್
2تِلْكَ آيَاتُ الْكِتَابِ الْمُبِينِ
ಇವು ಸುವ್ಯಕ್ತ ಗ್ರಂಥದ ಸೂಕ್ತಿಗಳಾಗಿವೆ.
3نَتْلُو عَلَيْكَ مِن نَّبَإِ مُوسَىٰ وَفِرْعَوْنَ بِالْحَقِّ لِقَوْمٍ يُؤْمِنُونَ
ನಾವು ನಿಮಗೆ ಮೂಸಾ ಮತ್ತು ಫಿರ್‌ಔನನ ಕೆಲವು ವೃತ್ತಾಂತವನ್ನು ವಿಶ್ವಾಸವಿರಿಸುವ ಜನರಿಗೆ ಯಥಾರ್ಥವಾಗಿ ಓದಿ ಕೇಳಿಸುತ್ತಿದ್ದೇವೆ.
ಅಲ್-ಖಸಸ್ಕುರಾನ್ ಸೂಚಿ
88ಆಯತ್
MeccanRevelation
1ಆಯತ್

ಅನುವಾದ — ಅಲ್-ಖಸಸ್ 1

ಸೂರಾ ಅಲ್-ಖಸಸ್ ಆಯತ್ 1 - ಓದಿ, ಆಲಿಸಿ, ಅನುವಾದ, ಕನ್ನಡ : ತ್ವಾಸೀನ್ ಮೀಮ್

ಸೂರಾ ಆಯತ್ 1/88 — ಸೂರಾ ಅಲ್-ಖಸಸ್ القصص (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಖಸಸ್ ಆಲಿಸಿ, ಸೂರಾ ಅಲ್-ಖಸಸ್ ಅನುವಾದ, ಸೂರಾ ಅಲ್-ಖಸಸ್ mp3, ಸೂರಾ ಅಲ್-ಖಸಸ್ pdf. ಆಯತ್ 1–3. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers