ಸೂರಾ ಅಲ್-ಅಸ್ರ್ ಅರೇಬಿಕ್ ಮತ್ತು ಕನ್ನಡ

ಸೂರಾ ಅಲ್-ಅಸ್ರ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (3 ಆಯತ್ — مكية). ಅಲ್-ಅಸ್ರ್ ಆಲಿಸಿ, ಅಲ್-ಅಸ್ರ್ ಅನುವಾದ, ಅಲ್-ಅಸ್ರ್ mp3, ಅಲ್-ಅಸ್ರ್ pdf.

ಸೂರಾ ಅಲ್-ಅಸ್ರ್ ಓದಿ ಮತ್ತು ಆಲಿಸಿ

🎧 ಆಯತ್
M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
—
x1
bismillah
وَالْعَصْرِ ۝١
📖 ಅನುವಾದ ಆಯತ್ 1
ಕಾಲದಾಣೆ.
إِنَّ الْإِنسَانَ لَفِي خُسْرٍ ۝٢
📖 ಅನುವಾದ ಆಯತ್ 2
ಖಂಡಿತವಾಗಿಯೂ ಮನುಷ್ಯನು ನಷ್ಟದಲ್ಲಿದ್ದಾನೆ.
إِلَّا الَّذِينَ آمَنُوا وَعَمِلُوا الصَّالِحَاتِ وَتَوَاصَوْا بِالْحَقِّ وَتَوَاصَوْا بِالصَّبْرِ ۝٣
📖 ಅನುವಾದ ಆಯತ್ 3
ಆದರೆ ಸತ್ಯವಿಶ್ವಾಸವಿಟ್ಟವರು ಸತ್ರ‍್ಮವೆಸಗಿದವರು ಮತ್ತು ಸತ್ಯವನ್ನು ಪಾಲಿಸಲು ಪರಸ್ಪರ ಉಪದೇಶ ಮಾಡಿದವರು ಹಾಗು ಪರಸ್ಪರ ಸಹನೆಯ ಉಪದೇಶ ಮಾಡುವವರ ಹೊರತು.
← 102 ಅಲ್-ಅಸ್ರ್ (103/114) 104 →
ಓದಿ ಸೂರಾ ಅಲ್-ಅಸ್ರ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ

103العصر Al-'Asr 📚 3 ಆಯತ್ مكية



ಪವಿತ್ರ ಕುರಾನ್


Monday, September 28, 2026

Don't forget us in your sincere prayers