ಅಲ್-ಅಸ್ರ್ · 1/3
ಅನುವಾದ ಉಚ್ಚಾರಣೆ — ಸೂರಾ ಅಲ್-ಅಸ್ರ್
وَالْعَصْرِ ۝١
Wal` asr
📖 ಕನ್ನಡ ಅರ್ಥ
ಕಾಲದಾಣೆ.

🎧 ಆಲಿಸಿ


📜 ಆಯತ್ 1-3 — ಸೂರಾ ಅಲ್-ಅಸ್ರ್

1وَالْعَصْرِ
ಕಾಲದಾಣೆ.
2إِنَّ الْإِنسَانَ لَفِي خُسْرٍ
ಖಂಡಿತವಾಗಿಯೂ ಮನುಷ್ಯನು ನಷ್ಟದಲ್ಲಿದ್ದಾನೆ.
3إِلَّا الَّذِينَ آمَنُوا وَعَمِلُوا الصَّالِحَاتِ وَتَوَاصَوْا بِالْحَقِّ وَتَوَاصَوْا بِالصَّبْرِ
ಆದರೆ ಸತ್ಯವಿಶ್ವಾಸವಿಟ್ಟವರು ಸತ್ರ‍್ಮವೆಸಗಿದವರು ಮತ್ತು ಸತ್ಯವನ್ನು ಪಾಲಿಸಲು ಪರಸ್ಪರ ಉಪದೇಶ ಮಾಡಿದವರು ಹಾಗು ಪರಸ್ಪರ ಸಹನೆಯ ಉಪದೇಶ ಮಾಡುವವರ ಹೊರತು.
ಅಲ್-ಅಸ್ರ್ಕುರಾನ್ ಸೂಚಿ
3ಆಯತ್
MeccanRevelation
1ಆಯತ್

ಅನುವಾದ — ಅಲ್-ಅಸ್ರ್ 1

ಸೂರಾ ಅಲ್-ಅಸ್ರ್ ಆಯತ್ 1 - ಓದಿ, ಆಲಿಸಿ, ಅನುವಾದ, ಕನ್ನಡ : ಕಾಲದಾಣೆ.

ಸೂರಾ ಆಯತ್ 1/3 — ಸೂರಾ ಅಲ್-ಅಸ್ರ್ العصر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಸ್ರ್ ಆಲಿಸಿ, ಸೂರಾ ಅಲ್-ಅಸ್ರ್ ಅನುವಾದ, ಸೂರಾ ಅಲ್-ಅಸ್ರ್ mp3, ಸೂರಾ ಅಲ್-ಅಸ್ರ್ pdf. ಆಯತ್ 1–3. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers