ಸೂರಾ ಅಲ್-ಫೀಲ್ ಅರೇಬಿಕ್ ಮತ್ತು ಕನ್ನಡ
ಸೂರಾ ಅಲ್-ಫೀಲ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (5 ಆಯತ್ — مكية). ಅಲ್-ಫೀಲ್ ಆಲಿಸಿ, ಅಲ್-ಫೀಲ್ ಅನುವಾದ, ಅಲ್-ಫೀಲ್ mp3, ಅಲ್-ಫೀಲ್ pdf.ಸೂರಾ ಅಲ್-ಫೀಲ್ ಓದಿ ಮತ್ತು ಆಲಿಸಿ
🎧 ಆಯತ್
M
Mishary Rashid Alafasy
✓
Mishary Rashid Alafasy
✓
M
Mahmoud Khalil Al-Husary
✓
Mahmoud Khalil Al-Husary
✓
A
Abdurrahman As-Sudais
✓
Abdurrahman As-Sudais
✓
M
Mohamed Siddiq Al-Minshawi
✓
Mohamed Siddiq Al-Minshawi
✓
A
Abdul Basit Abdul Samad
✓
Abdul Basit Abdul Samad
✓
A
Ali Al-Hudhaify
✓
Ali Al-Hudhaify
✓
A
Ahmed ibn Ali al-Ajamy
✓
Ahmed ibn Ali al-Ajamy
✓
A
Abu Bakr Ash-Shaatree
✓
Abu Bakr Ash-Shaatree
✓
M
Muhammad Ayyoub
✓
Muhammad Ayyoub
✓
A
Abdullah Basfar
✓
Abdullah Basfar
✓
A
Abdullah Al-Juhani
✓
Abdullah Al-Juhani
✓
M
Maher Al Muaiqly
✓
Maher Al Muaiqly
✓
—
x1
أَلَمْ تَرَ كَيْفَ فَعَلَ رَبُّكَ بِأَصْحَابِ الْفِيلِ ١
📖 ಅನುವಾದ
ಆಯತ್ 1
ನಿಮ್ಮ ಪ್ರಭು ಆನೆಯವರೊಡನೆ ಹೇಗೆ ರ‍್ತಿಸಿದನೆಂದು ನೀವು ನೋಡಲಿಲ್ಲವೇ ?
أَلَمْ يَجْعَلْ كَيْدَهُمْ فِي تَضْلِيلٍ ٢
📖 ಅನುವಾದ
ಆಯತ್ 2
ಅವನು ಅವರ ಕುತಂತ್ರವನ್ನು ನಿಷ್ಫಲ ಮಾಡಲಿಲ್ಲವೇ ?
وَأَرْسَلَ عَلَيْهِمْ طَيْرًا أَبَابِيلَ ٣
📖 ಅನುವಾದ
ಆಯತ್ 3
ಮತ್ತು ಅವರ ಮೇಲೆ ಹಕ್ಕಿಗಳ ಹಿಂಡು ಹಿಂಡನ್ನೇ ಕಳುಹಿಸಿದನು.
تَرْمِيهِم بِحِجَارَةٍ مِّن سِجِّيلٍ ٤
📖 ಅನುವಾದ
ಆಯತ್ 4
ಅವು ಅವರ ಮೇಲೆ ಸುಡುಗಲ್ಲಿನ ಹರಳುಗಳನ್ನು ಎಸೆಯುತ್ತಿದ್ದವು.
فَجَعَلَهُمْ كَعَصْفٍ مَّأْكُولٍ ٥
📖 ಅನುವಾದ
ಆಯತ್ 5
ಕೊನೆಗೆ ಅವನು ಅವರನ್ನು ತಿಂದು ಬಿಟ್ಟ ಹೊಟ್ಟಿನಂತೆ ಮಾಡಿಬಿಟ್ಟನು.
ಓದಿ ಸೂರಾ ಅಲ್-ಫೀಲ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ
ಪವಿತ್ರ ಕುರಾನ್
Monday, September 7, 2026
Don't forget us in your sincere prayers

