ಅಲ್-ಫೀಲ್ · 2/5
ಅನುವಾದ ಉಚ್ಚಾರಣೆ — ಸೂರಾ ಅಲ್-ಫೀಲ್
أَلَمْ يَجْعَلْ كَيْدَهُمْ فِي تَضْلِيلٍ ۝٢
Alam yaj`al kai dahum fee tad leel
📖 ಕನ್ನಡ ಅರ್ಥ
ಅವನು ಅವರ ಕುತಂತ್ರವನ್ನು ನಿಷ್ಫಲ ಮಾಡಲಿಲ್ಲವೇ ?

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 1-4 — ಸೂರಾ ಅಲ್-ಫೀಲ್

1أَلَمْ تَرَ كَيْفَ فَعَلَ رَبُّكَ بِأَصْحَابِ الْفِيلِ
ನಿಮ್ಮ ಪ್ರಭು ಆನೆಯವರೊಡನೆ ಹೇಗೆ ರ‍್ತಿಸಿದನೆಂದು ನೀವು ನೋಡಲಿಲ್ಲವೇ ?
2أَلَمْ يَجْعَلْ كَيْدَهُمْ فِي تَضْلِيلٍ
ಅವನು ಅವರ ಕುತಂತ್ರವನ್ನು ನಿಷ್ಫಲ ಮಾಡಲಿಲ್ಲವೇ ?
3وَأَرْسَلَ عَلَيْهِمْ طَيْرًا أَبَابِيلَ
ಮತ್ತು ಅವರ ಮೇಲೆ ಹಕ್ಕಿಗಳ ಹಿಂಡು ಹಿಂಡನ್ನೇ ಕಳುಹಿಸಿದನು.
4تَرْمِيهِم بِحِجَارَةٍ مِّن سِجِّيلٍ
ಅವು ಅವರ ಮೇಲೆ ಸುಡುಗಲ್ಲಿನ ಹರಳುಗಳನ್ನು ಎಸೆಯುತ್ತಿದ್ದವು.
ಅಲ್-ಫೀಲ್ಕುರಾನ್ ಸೂಚಿ
5ಆಯತ್
MeccanRevelation
2ಆಯತ್

ಅನುವಾದ — ಅಲ್-ಫೀಲ್ 2

ಸೂರಾ ಅಲ್-ಫೀಲ್ ಆಯತ್ 2 - ಓದಿ, ಆಲಿಸಿ, ಅನುವಾದ, ಕನ್ನಡ : ಅವನು ಅವರ ಕುತಂತ್ರವನ್ನು ನಿಷ್ಫಲ ಮಾಡಲಿಲ್ಲವೇ ?

ಸೂರಾ ಆಯತ್ 2/5 — ಸೂರಾ ಅಲ್-ಫೀಲ್ الفيل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಫೀಲ್ ಆಲಿಸಿ, ಸೂರಾ ಅಲ್-ಫೀಲ್ ಅನುವಾದ, ಸೂರಾ ಅಲ್-ಫೀಲ್ mp3, ಸೂರಾ ಅಲ್-ಫೀಲ್ pdf. ಆಯತ್ 1–4. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers