ಸೂರಾ ಅಲ್-ಫೀಲ್ pdf — ಡೌನ್‌ಲೋಡ್ (ಕನ್ನಡ)
ಸೂರಾ ಅಲ್-ಫೀಲ್ pdf ಕನ್ನಡ — ಡೌನ್‌ಲೋಡ್ ಸೂರಾ ಅಲ್-ಫೀಲ್ ಅನುವಾದ. ಸೂರಾ ಅಲ್-ಫೀಲ್ (Meccan) 5 ಆಯತ್.
Related
- ಸೂರಾ ಅಲ್-ಫೀಲ್ ಅನುವಾದಕನ್ನಡ
- ಸೂರಾ ಅಲ್-ಫೀಲ್ mp3ಆಲಿಸಿ
- Quran Index ಕನ್ನಡ114
More ಸೂರಾ PDF
ಸೂರಾ ಅಲ್-ಫೀಲ್

ﮍﮎﮏﮐﮑﮒﮓﮔ
105:1
ನಿಮ್ಮ ಪ್ರಭು ಆನೆಯವರೊಡನೆ ಹೇಗೆ ರ‍್ತಿಸಿದನೆಂದು ನೀವು ನೋಡಲಿಲ್ಲವೇ ?
ﮕﮖﮗﮘﮙﮚ
105:2
ಅವನು ಅವರ ಕುತಂತ್ರವನ್ನು ನಿಷ್ಫಲ ಮಾಡಲಿಲ್ಲವೇ ?
ﮛﮜﮝﮞﮟ
105:3
ಮತ್ತು ಅವರ ಮೇಲೆ ಹಕ್ಕಿಗಳ ಹಿಂಡು ಹಿಂಡನ್ನೇ ಕಳುಹಿಸಿದನು.
ﮠﮡﮢﮣﮤ
105:4
ಅವು ಅವರ ಮೇಲೆ ಸುಡುಗಲ್ಲಿನ ಹರಳುಗಳನ್ನು ಎಸೆಯುತ್ತಿದ್ದವು.
ﮥﮦﮧﮨ
105:5
ಕೊನೆಗೆ ಅವನು ಅವರನ್ನು ತಿಂದು ಬಿಟ್ಟ ಹೊಟ್ಟಿನಂತೆ ಮಾಡಿಬಿಟ್ಟನು.
ಪವಿತ್ರ ಕುರಾನ್
Wednesday, September 9, 2026
Don't forget us in your sincere prayers







