ಸೂರಾ ಅಲ್-ಕೌಸರ್ ಅರೇಬಿಕ್ ಮತ್ತು ಕನ್ನಡ

ಸೂರಾ ಅಲ್-ಕೌಸರ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (3 ಆಯತ್ — مكية). ಅಲ್-ಕೌಸರ್ ಆಲಿಸಿ, ಅಲ್-ಕೌಸರ್ ಅನುವಾದ, ಅಲ್-ಕೌಸರ್ mp3, ಅಲ್-ಕೌಸರ್ pdf.

ಸೂರಾ ಅಲ್-ಕೌಸರ್ ಓದಿ ಮತ್ತು ಆಲಿಸಿ

🎧 ಆಯತ್
M Mishary Rashid Alafasy
M Mahmoud Khalil Al-Husary
A Abdurrahman As-Sudais
M Mohamed Siddiq Al-Minshawi
A Abdul Basit Abdul Samad
A Ali Al-Hudhaify
A Ahmed ibn Ali al-Ajamy
A Abu Bakr Ash-Shaatree
M Muhammad Ayyoub
A Abdullah Basfar
A Abdullah Al-Juhani
M Maher Al Muaiqly
x1
إِنَّا أَعْطَيْنَاكَ الْكَوْثَرَ ۝١
📖 ಅನುವಾದ ಆಯತ್ 1
ಖಂಡಿತವಾಗಿಯೂ ನಾವು ನಿಮಗೆ ಕೌಸರ್ (ರ‍್ವಸಮೃದ್ಧಿಯನ್ನು) ನೀಡಿದ್ದೇವೆ.
فَصَلِّ لِرَبِّكَ وَانْحَرْ ۝٢
📖 ಅನುವಾದ ಆಯತ್ 2
ಆದ್ದರಿಂದ ನೀವು ನಿಮ್ಮ ಪ್ರಭುವಿಗಾಗಿ ನಮಾಜ್ ಮಾಡಿ ಮತ್ತು ಬಲಿರ‍್ಪಿಸಿರಿ.
إِنَّ شَانِئَكَ هُوَ الْأَبْتَرُ ۝٣
📖 ಅನುವಾದ ಆಯತ್ 3
ಖಂಡಿತವಾಗಿಯೂ ನಿಮ್ಮ ಶತ್ರುವೇ ಸಂತಾನ ರಹಿತನಾಗಿರುವನು.
← 107 ಅಲ್-ಕೌಸರ್ (108/114) 109 →
ಓದಿ ಸೂರಾ ಅಲ್-ಕೌಸರ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ

108الكوثر Al-Kawthar 📚 3 ಆಯತ್ مكية

ಆಯತ್‌ವಾರು – ಸೂರಾ ಅಲ್-ಕೌಸರ್ — 3 ಆಯತ್




ಪವಿತ್ರ ಕುರಾನ್


Monday, September 7, 2026

Don't forget us in your sincere prayers