ಸೂರಾ ಅಲ್-ಮಾಊನ್ ಅರೇಬಿಕ್ ಮತ್ತು ಕನ್ನಡ

ಸೂರಾ ಅಲ್-ಮಾಊನ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (7 ಆಯತ್ — مكية). ಅಲ್-ಮಾಊನ್ ಆಲಿಸಿ, ಅಲ್-ಮಾಊನ್ ಅನುವಾದ, ಅಲ್-ಮಾಊನ್ mp3, ಅಲ್-ಮಾಊನ್ pdf.

ಸೂರಾ ಅಲ್-ಮಾಊನ್ ಓದಿ ಮತ್ತು ಆಲಿಸಿ

🎧 ಆಯತ್
M Mishary Rashid Alafasy
M Mahmoud Khalil Al-Husary
A Abdurrahman As-Sudais
M Mohamed Siddiq Al-Minshawi
A Abdul Basit Abdul Samad
A Ali Al-Hudhaify
A Ahmed ibn Ali al-Ajamy
A Abu Bakr Ash-Shaatree
M Muhammad Ayyoub
A Abdullah Basfar
A Abdullah Al-Juhani
M Maher Al Muaiqly
x1
أَرَأَيْتَ الَّذِي يُكَذِّبُ بِالدِّينِ ۝١
📖 ಅನುವಾದ ಆಯತ್ 1
ಪ್ರತಿಫಲ (ದಿನ)ವನ್ನು ಸುಳ್ಳಾಗಿಸುವವನನ್ನು ನೀವು ಕಂಡೀರಾ ?
فَذَٰلِكَ الَّذِي يَدُعُّ الْيَتِيمَ ۝٢
📖 ಅನುವಾದ ಆಯತ್ 2
ಅವನೇ ಅನಾಥನನ್ನು ಅಟ್ಟುವವನಾಗಿದ್ದಾನೆ.
وَلَا يَحُضُّ عَلَىٰ طَعَامِ الْمِسْكِينِ ۝٣
📖 ಅನುವಾದ ಆಯತ್ 3
ಮತ್ತು ಬಡವನಿಗೆ ಆಹಾರ ನೀಡುವುದಕ್ಕೆ ಪ್ರೋತ್ಸಾಹಿಸುವುದಿಲ್ಲ.
فَوَيْلٌ لِّلْمُصَلِّينَ ۝٤
📖 ಅನುವಾದ ಆಯತ್ 4
ಆ ನಮಾಜ್ ಮಾಡುವವರಿಗೆ ವಿನಾಶವಿದೆ.
الَّذِينَ هُمْ عَن صَلَاتِهِمْ سَاهُونَ ۝٥
📖 ಅನುವಾದ ಆಯತ್ 5
ಯಾರು ತಮ್ಮ ನಮಾಝ್ಗಳ ಕುರಿತು ಅಲಕ್ಷö್ಯರಾಗಿದ್ದಾರೆ.
الَّذِينَ هُمْ يُرَاءُونَ ۝٦
📖 ಅನುವಾದ ಆಯತ್ 6
ಅವರು ತೋರಿಕೆಗಾಗಿ (ನಮಾಜ್) ಮಾಡುತ್ತಾರೆ.
وَيَمْنَعُونَ الْمَاعُونَ ۝٧
📖 ಅನುವಾದ ಆಯತ್ 7
ಮತ್ತು (ಜನರಿಗೆ) ಸಾಮಾನ್ಯ ಉಪಯೋಗದ ವಸ್ತುಗಳನ್ನು (ಕೊಡಲು) ತಡೆಯುತ್ತಾರೆ.
← 106 ಅಲ್-ಮಾಊನ್ (107/114) 108 →
ಓದಿ ಸೂರಾ ಅಲ್-ಮಾಊನ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ

107الماعون Al-Ma'un 📚 7 ಆಯತ್ مكية

ಆಯತ್‌ವಾರು – ಸೂರಾ ಅಲ್-ಮಾಊನ್ — 7 ಆಯತ್




ಪವಿತ್ರ ಕುರಾನ್


Monday, September 7, 2026

Don't forget us in your sincere prayers