ಸೂರಾ ಅಲ್-ಕೌಸರ್ pdf — ಡೌನ್‌ಲೋಡ್ (ಕನ್ನಡ)
ಸೂರಾ ಅಲ್-ಕೌಸರ್ pdf ಕನ್ನಡ — ಡೌನ್‌ಲೋಡ್ ಸೂರಾ ಅಲ್-ಕೌಸರ್ ಅನುವಾದ. ಸೂರಾ ಅಲ್-ಕೌಸರ್ (Meccan) 3 ಆಯತ್.
Related
- ಸೂರಾ ಅಲ್-ಕೌಸರ್ ಅನುವಾದಕನ್ನಡ
- ಸೂರಾ ಅಲ್-ಕೌಸರ್ mp3ಆಲಿಸಿ
- Quran Index ಕನ್ನಡ114
More ಸೂರಾ PDF
ಸೂರಾ ಅಲ್-ಕೌಸರ್

ﮆﮇﮈﮉ
108:1
ಖಂಡಿತವಾಗಿಯೂ ನಾವು ನಿಮಗೆ ಕೌಸರ್ (ರ‍್ವಸಮೃದ್ಧಿಯನ್ನು) ನೀಡಿದ್ದೇವೆ.
ﮊﮋﮌﮍ
108:2
ಆದ್ದರಿಂದ ನೀವು ನಿಮ್ಮ ಪ್ರಭುವಿಗಾಗಿ ನಮಾಜ್ ಮಾಡಿ ಮತ್ತು ಬಲಿರ‍್ಪಿಸಿರಿ.
ﮎﮏﮐﮑﮒ
108:3
ಖಂಡಿತವಾಗಿಯೂ ನಿಮ್ಮ ಶತ್ರುವೇ ಸಂತಾನ ರಹಿತನಾಗಿರುವನು.
ಪವಿತ್ರ ಕುರಾನ್
Wednesday, September 9, 2026
Don't forget us in your sincere prayers







