ಅಲ್-ಕೌಸರ್ · 3/3
ಅನುವಾದ ಉಚ್ಚಾರಣೆ — ಸೂರಾ ಅಲ್-ಕೌಸರ್
إِنَّ شَانِئَكَ هُوَ الْأَبْتَرُ ۝٣
Inna shani-aka huwal abtar
📖 ಕನ್ನಡ ಅರ್ಥ
ಖಂಡಿತವಾಗಿಯೂ ನಿಮ್ಮ ಶತ್ರುವೇ ಸಂತಾನ ರಹಿತನಾಗಿರುವನು.

🎧 ಆಲಿಸಿ


📜 ಆಯತ್ 1-3 — ಸೂರಾ ಅಲ್-ಕೌಸರ್

1إِنَّا أَعْطَيْنَاكَ الْكَوْثَرَ
ಖಂಡಿತವಾಗಿಯೂ ನಾವು ನಿಮಗೆ ಕೌಸರ್ (ರ‍್ವಸಮೃದ್ಧಿಯನ್ನು) ನೀಡಿದ್ದೇವೆ.
2فَصَلِّ لِرَبِّكَ وَانْحَرْ
ಆದ್ದರಿಂದ ನೀವು ನಿಮ್ಮ ಪ್ರಭುವಿಗಾಗಿ ನಮಾಜ್ ಮಾಡಿ ಮತ್ತು ಬಲಿರ‍್ಪಿಸಿರಿ.
3إِنَّ شَانِئَكَ هُوَ الْأَبْتَرُ
ಖಂಡಿತವಾಗಿಯೂ ನಿಮ್ಮ ಶತ್ರುವೇ ಸಂತಾನ ರಹಿತನಾಗಿರುವನು.
ಅಲ್-ಕೌಸರ್ಕುರಾನ್ ಸೂಚಿ
3ಆಯತ್
MeccanRevelation
3ಆಯತ್

ಅನುವಾದ — ಅಲ್-ಕೌಸರ್ 3

ಸೂರಾ ಅಲ್-ಕೌಸರ್ ಆಯತ್ 3 - ಓದಿ, ಆಲಿಸಿ, ಅನುವಾದ, ಕನ್ನಡ : ಖಂಡಿತವಾಗಿಯೂ ನಿಮ್ಮ ಶತ್ರುವೇ ಸಂತಾನ ರಹಿತನಾಗಿರುವನು.

ಸೂರಾ ಆಯತ್ 3/3 — ಸೂರಾ ಅಲ್-ಕೌಸರ್ الكوثر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಕೌಸರ್ ಆಲಿಸಿ, ಸೂರಾ ಅಲ್-ಕೌಸರ್ ಅನುವಾದ, ಸೂರಾ ಅಲ್-ಕೌಸರ್ mp3, ಸೂರಾ ಅಲ್-ಕೌಸರ್ pdf. ಆಯತ್ 1–3. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers