ಸೂರಾ ಅಲ್-ಮಸದ್ ಅರೇಬಿಕ್ ಮತ್ತು ಕನ್ನಡ

ಸೂರಾ ಅಲ್-ಮಸದ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (5 ಆಯತ್ — مكية). ಅಲ್-ಮಸದ್ ಆಲಿಸಿ, ಅಲ್-ಮಸದ್ ಅನುವಾದ, ಅಲ್-ಮಸದ್ mp3, ಅಲ್-ಮಸದ್ pdf.

ಸೂರಾ ಅಲ್-ಮಸದ್ ಓದಿ ಮತ್ತು ಆಲಿಸಿ

🎧 ಆಯತ್
M Mishary Rashid Alafasy
M Mahmoud Khalil Al-Husary
A Abdurrahman As-Sudais
M Mohamed Siddiq Al-Minshawi
A Abdul Basit Abdul Samad
A Ali Al-Hudhaify
A Ahmed ibn Ali al-Ajamy
A Abu Bakr Ash-Shaatree
M Muhammad Ayyoub
A Abdullah Basfar
A Abdullah Al-Juhani
M Maher Al Muaiqly
x1
تَبَّتْ يَدَا أَبِي لَهَبٍ وَتَبَّ ۝١
📖 ಅನುವಾದ ಆಯತ್ 1
ಅಬೂಲಹಬ್ನ ಎರಡು ಕೈಗಳು ಮುರಿದು ಹೋದುವು ಮತ್ತು ಅವನೂ ನಾಶವಾದÀನು.
مَا أَغْنَىٰ عَنْهُ مَالُهُ وَمَا كَسَبَ ۝٢
📖 ಅನುವಾದ ಆಯತ್ 2
ಅವನ ಸಂಪತ್ತಾಗಲಿ, ಅವನ ಸಂಪಾದನೆಯಾಗಲಿ ಅವನ ಪ್ರಯೋಜನಕ್ಕೆ ಬರಲಿಲ್ಲ.
سَيَصْلَىٰ نَارًا ذَاتَ لَهَبٍ ۝٣
📖 ಅನುವಾದ ಆಯತ್ 3
ಅವನು ಸದ್ಯವೇ ಜ್ವಾಲೆಗಳುಳ್ಳ ನರಕಾಗ್ನಿಯನ್ನು ಪ್ರವೇಶಿಸುವನು.
وَامْرَأَتُهُ حَمَّالَةَ الْحَطَبِ ۝٤
📖 ಅನುವಾದ ಆಯತ್ 4
ಮತ್ತು (ಅವನ ಜೊತೆ) ದ್ವೇಷದ ಕಿಚ್ಚು ಹಚ್ಚುವ ಅವನ ಪತ್ನಿಯೂ ಸಹ.
فِي جِيدِهَا حَبْلٌ مِّن مَّسَدٍ ۝٥
📖 ಅನುವಾದ ಆಯತ್ 5
ಅವಳ ಕೊರಳಲ್ಲಿ ರ‍್ಜೂರ ಸೋಗೆ (ಗರಿ)ಯಿಂದ ಹೊಸೆದ ಹಗ್ಗವಿರುವುದು.
← 110 ಅಲ್-ಮಸದ್ (111/114) 112 →
ಓದಿ ಸೂರಾ ಅಲ್-ಮಸದ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ

111المسد Al-Masad 📚 5 ಆಯತ್ مكية

ಆಯತ್‌ವಾರು – ಸೂರಾ ಅಲ್-ಮಸದ್ — 5 ಆಯತ್




ಪವಿತ್ರ ಕುರಾನ್


Monday, September 7, 2026

Don't forget us in your sincere prayers