PDF —
5 ಆಯತ್ Meccan PDF
Built right in your browser — download starts automatically

ಸೂರಾ ಅಲ್-ಮಸದ್ pdf — ಡೌನ್‌ಲೋಡ್ (ಕನ್ನಡ)

ಸೂರಾ ಅಲ್-ಮಸದ್ pdf ಕನ್ನಡ — ಡೌನ್‌ಲೋಡ್ ಸೂರಾ ಅಲ್-ಮಸದ್ ಅನುವಾದ. ಸೂರಾ ಅಲ್-ಮಸದ್ (Meccan) 5 ಆಯತ್.



5 ಆಯತ್ · Meccan · ಕನ್ನಡ
bismillah
ﮈﮉﮊﮋﮌﮍ
111:1 ಅಬೂಲಹಬ್ನ ಎರಡು ಕೈಗಳು ಮುರಿದು ಹೋದುವು ಮತ್ತು ಅವನೂ ನಾಶವಾದÀನು.
ﮎﮏﮐﮑﮒﮓﮔ
111:2 ಅವನ ಸಂಪತ್ತಾಗಲಿ, ಅವನ ಸಂಪಾದನೆಯಾಗಲಿ ಅವನ ಪ್ರಯೋಜನಕ್ಕೆ ಬರಲಿಲ್ಲ.
ﮕﮖﮗﮘﮙ
111:3 ಅವನು ಸದ್ಯವೇ ಜ್ವಾಲೆಗಳುಳ್ಳ ನರಕಾಗ್ನಿಯನ್ನು ಪ್ರವೇಶಿಸುವನು.
ﮚﮛﮜﮝ
111:4 ಮತ್ತು (ಅವನ ಜೊತೆ) ದ್ವೇಷದ ಕಿಚ್ಚು ಹಚ್ಚುವ ಅವನ ಪತ್ನಿಯೂ ಸಹ.
ﮞﮟﮠﮡﮢﮣ
111:5 ಅವಳ ಕೊರಳಲ್ಲಿ ರ‍್ಜೂರ ಸೋಗೆ (ಗರಿ)ಯಿಂದ ಹೊಸೆದ ಹಗ್ಗವಿರುವುದು.

ಪವಿತ್ರ ಕುರಾನ್


Wednesday, September 9, 2026

Don't forget us in your sincere prayers