PDF —
4 ಆಯತ್ Meccan PDF
Built right in your browser — download starts automatically

ಸೂರಾ ಅಲ್-ಇಖ್ಲಾಸ್ pdf — ಡೌನ್‌ಲೋಡ್ (ಕನ್ನಡ)

ಸೂರಾ ಅಲ್-ಇಖ್ಲಾಸ್ pdf ಕನ್ನಡ — ಡೌನ್‌ಲೋಡ್ ಸೂರಾ ಅಲ್-ಇಖ್ಲಾಸ್ ಅನುವಾದ. ಸೂರಾ ಅಲ್-ಇಖ್ಲಾಸ್ (Meccan) 4 ಆಯತ್.

← ಅಲ್-ಮಸದ್ಸೂರಾ ಅಲ್-ಇಖ್ಲಾಸ್ ಅಲ್-ಫಲಕ್ →


4 ಆಯತ್ · Meccan · ಕನ್ನಡ
bismillah
ﭑﭒﭓﭔﭕ
112:1 ಹೇಳಿರಿ ಆ ಅಲ್ಲಾಹನು ಏಕೈಕನಾಗಿದ್ದಾನೆ.
ﭖﭗﭘ
112:2 ಅಲ್ಲಾಹನು ನಿರಪೇಕ್ಷಕನು ಮತ್ತು ರ‍್ವರೂ ಅವನ ಅವಲಂಬಿತರು.
ﭙﭚﭛﭜﭝ
112:3 ಅವನು ಯಾರಿಗೂ ಜನ್ಮ ನೀಡಿಲ್ಲ ಮತ್ತು ಅವನು ಯಾರಿಂದಲೂ ಜನ್ಮ ಪಡೆದಿಲ್ಲ.
ﭞﭟﭠﭡﭢﭣ
112:4 ಮತ್ತು ಅವನಿಗೆ ಸರಿಸಾಟಿ ಯಾರೂ ಇಲ್ಲ.

ಪವಿತ್ರ ಕುರಾನ್


Wednesday, September 9, 2026

Don't forget us in your sincere prayers