ಅಲ್-ಕಾಫಿರೂನ್ · 2/6
ಅನುವಾದ ಉಚ್ಚಾರಣೆ — ಸೂರಾ ಅಲ್-ಕಾಫಿರೂನ್
لَا أَعْبُدُ مَا تَعْبُدُونَ ۝٢
Laa a`budu ma t`abudoon
📖 ಕನ್ನಡ ಅರ್ಥ
ನೀವು ಆರಾಧಿಸುತ್ತಿರುವ ವಿಗ್ರಹಗಳನ್ನು ನಾನು ಆರಾಧಿಸುವುದಿಲ್ಲ.

🎧 ಆಲಿಸಿ


📜 ಆಯತ್ 1-4 — ಸೂರಾ ಅಲ್-ಕಾಫಿರೂನ್

1قُلْ يَا أَيُّهَا الْكَافِرُونَ
ಪೈಗಂಬರರೇ ಹೇಳಿರಿ ಓ ಸತ್ಯನಿಷೇಧಿಗಳೇ.
2لَا أَعْبُدُ مَا تَعْبُدُونَ
ನೀವು ಆರಾಧಿಸುತ್ತಿರುವ ವಿಗ್ರಹಗಳನ್ನು ನಾನು ಆರಾಧಿಸುವುದಿಲ್ಲ.
3وَلَا أَنتُمْ عَابِدُونَ مَا أَعْبُدُ
ನಾನು ಆರಾಧಿಸುತ್ತಿರುವ ಅಲ್ಲಾಹನನ್ನು ನೀವು ಆರಾಧಿಸುವವರಲ್ಲ.
4وَلَا أَنَا عَابِدٌ مَّا عَبَدتُّمْ
ಮತ್ತು ನೀವು ಆರಾಧಿಸುತ್ತಿರುವುದನ್ನು ನಾನು ಆರಾಧಿಸುವವನಲ್ಲ.
ಅಲ್-ಕಾಫಿರೂನ್ಕುರಾನ್ ಸೂಚಿ
6ಆಯತ್
MeccanRevelation
2ಆಯತ್

ಅನುವಾದ — ಅಲ್-ಕಾಫಿರೂನ್ 2

ಸೂರಾ ಅಲ್-ಕಾಫಿರೂನ್ ಆಯತ್ 2 - ಓದಿ, ಆಲಿಸಿ, ಅನುವಾದ, ಕನ್ನಡ : ನೀವು ಆರಾಧಿಸುತ್ತಿರುವ ವಿಗ್ರಹಗಳನ್ನು ನಾನು ಆರಾಧಿಸುವುದಿಲ್ಲ.

ಸೂರಾ ಆಯತ್ 2/6 — ಸೂರಾ ಅಲ್-ಕಾಫಿರೂನ್ الكافرون (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಕಾಫಿರೂನ್ ಆಲಿಸಿ, ಸೂರಾ ಅಲ್-ಕಾಫಿರೂನ್ ಅನುವಾದ, ಸೂರಾ ಅಲ್-ಕಾಫಿರೂನ್ mp3, ಸೂರಾ ಅಲ್-ಕಾಫಿರೂನ್ pdf. ಆಯತ್ 1–4. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers