ಅಲ್-ಕಾಫಿರೂನ್ · 1/6
ಅನುವಾದ ಉಚ್ಚಾರಣೆ — ಸೂರಾ ಅಲ್-ಕಾಫಿರೂನ್
قُلْ يَا أَيُّهَا الْكَافِرُونَ ۝١
Qul yaa-ai yuhal kaafiroon
📖 ಕನ್ನಡ ಅರ್ಥ
ಪೈಗಂಬರರೇ ಹೇಳಿರಿ ಓ ಸತ್ಯನಿಷೇಧಿಗಳೇ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 1-3 — ಸೂರಾ ಅಲ್-ಕಾಫಿರೂನ್

1قُلْ يَا أَيُّهَا الْكَافِرُونَ
ಪೈಗಂಬರರೇ ಹೇಳಿರಿ ಓ ಸತ್ಯನಿಷೇಧಿಗಳೇ.
2لَا أَعْبُدُ مَا تَعْبُدُونَ
ನೀವು ಆರಾಧಿಸುತ್ತಿರುವ ವಿಗ್ರಹಗಳನ್ನು ನಾನು ಆರಾಧಿಸುವುದಿಲ್ಲ.
3وَلَا أَنتُمْ عَابِدُونَ مَا أَعْبُدُ
ನಾನು ಆರಾಧಿಸುತ್ತಿರುವ ಅಲ್ಲಾಹನನ್ನು ನೀವು ಆರಾಧಿಸುವವರಲ್ಲ.
ಅಲ್-ಕಾಫಿರೂನ್ಕುರಾನ್ ಸೂಚಿ
6ಆಯತ್
MeccanRevelation
1ಆಯತ್

ಅನುವಾದ — ಅಲ್-ಕಾಫಿರೂನ್ 1

ಸೂರಾ ಅಲ್-ಕಾಫಿರೂನ್ ಆಯತ್ 1 - ಓದಿ, ಆಲಿಸಿ, ಅನುವಾದ, ಕನ್ನಡ : ಪೈಗಂಬರರೇ ಹೇಳಿರಿ ಓ ಸತ್ಯನಿಷೇಧಿಗಳೇ.

ಸೂರಾ ಆಯತ್ 1/6 — ಸೂರಾ ಅಲ್-ಕಾಫಿರೂನ್ الكافرون (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಕಾಫಿರೂನ್ ಆಲಿಸಿ, ಸೂರಾ ಅಲ್-ಕಾಫಿರೂನ್ ಅನುವಾದ, ಸೂರಾ ಅಲ್-ಕಾಫಿರೂನ್ mp3, ಸೂರಾ ಅಲ್-ಕಾಫಿರೂನ್ pdf. ಆಯತ್ 1–3. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers