ಅರ್-ರೂಮ್ · 41/60
ಅನುವಾದ ಉಚ್ಚಾರಣೆ — ಸೂರಾ ಅರ್-ರೂಮ್
ظَهَرَ الْفَسَادُ فِي الْبَرِّ وَالْبَحْرِ بِمَا كَسَبَتْ أَيْدِي النَّاسِ لِيُذِيقَهُم بَعْضَ الَّذِي عَمِلُوا لَعَلَّهُمْ يَرْجِعُونَ ۝٤١
Zaharal fasaadu fil barri wal bahri bimaa kasabat aydinnaasi li yuzeeqahum ba`dal lazee `amiloo la`allahum yarji`oon
📖 ಕನ್ನಡ ಅರ್ಥ
ಜನರ ಕೈಗಳು ಎಸಗಿದ ದುಷ್ಕೃತ್ಯಗಳ ನಿಮಿತ್ತ ನೆಲದಲ್ಲೂ, ಕಡಲಲ್ಲೂ ಕ್ಷೆÆÃಭೆಯು ಹರಡಿಬಿಟ್ಟಿದೆ. ಇದು ಅವರು ಎಸಗಿದ ಕೃತ್ಯಗಳ ಫಲವನ್ನು ಅವರು ಸವಿಯಲೆಂದಾಗಿದೆ. ಅವರು ಮರಳಲೂಬಹುದು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 39-43 — ಸೂರಾ ಅರ್-ರೂಮ್

39وَمَا آتَيْتُم مِّن رِّبًا لِّيَرْبُوَ فِي أَمْوَالِ النَّاسِ فَلَا يَرْبُو عِندَ اللَّهِ ۖ وَمَا آتَيْتُم مِّن زَكَاةٍ تُرِيدُونَ وَجْهَ اللَّهِ فَأُولَٰئِكَ هُمُ الْمُضْعِفُونَ
ಅವರು ಸಂಪತ್ತುಗಳಿAದ ಅಭಿವೃದ್ಧಿ ಹೊಂದಲೆAದು ನೀವು ಬಡ್ಡಿಗೆ ಕೊಡುವುದೇನಿದ್ದರೂ ಅಲ್ಲಾಹನ ಬಳಿ ಅದು ಅಭಿವೃದ್ಧಿ ಹೊಂದಲಾರದು ಮತ್ತು ಅಲ್ಲಾಹನ ಸಂತೃಪ್ತಿ ಬಯಸಿ ಝಕಾತ್ ನೀಡಿದವರೇ ತಮ್ಮ ಸಂಪತ್ತನ್ನು ವೃದ್ಧಿಗೊಳಿಸುವವರಾಗಿದ್ದಾರೆ.
40اللَّهُ الَّذِي خَلَقَكُمْ ثُمَّ رَزَقَكُمْ ثُمَّ يُمِيتُكُمْ ثُمَّ يُحْيِيكُمْ ۖ هَلْ مِن شُرَكَائِكُم مَّن يَفْعَلُ مِن ذَٰلِكُم مِّن شَيْءٍ ۚ سُبْحَانَهُ وَتَعَالَىٰ عَمَّا يُشْرِكُونَ
ಅಲ್ಲಾಹನೆಂದರೇ ನಿಮ್ಮನ್ನು ಸೃಷ್ಟಿಸಿದವನು. ತರುವಾಯ ಜೀವನಾಧಾರ ನೀಡಿದವನು ಅನಂತರ ನಿಮಗೆ ಮರಣ ನೀಡುವವನು. ಆಮೇಲೆ ನಿಮ್ಮನ್ನು ಸಜೀವಗೊಳಿಸುವವನಾಗಿದ್ದಾನೆ. ಆದರೆ ಇವುಗಳಲ್ಲಿ ಯಾವುದನ್ನಾದರೂ ಮಾಡುವ ನಿಮ್ಮ ಸಹಭಾಗಿ ದೇವರುಗಳಲ್ಲಿ ಯಾರಾದರು ಇದ್ದಾರೆಯೇ? ಅವನು ಪರಮ ಪಾವನನು ಮತ್ತು ಇವರು ಮಾಡುತ್ತಿರುವ ಸಕಲ ಸಹಭಾಗಿತ್ವದಿಂದ ಅವನು ಮಹೋನ್ನತನಾಗಿರುವನು.
41ظَهَرَ الْفَسَادُ فِي الْبَرِّ وَالْبَحْرِ بِمَا كَسَبَتْ أَيْدِي النَّاسِ لِيُذِيقَهُم بَعْضَ الَّذِي عَمِلُوا لَعَلَّهُمْ يَرْجِعُونَ
ಜನರ ಕೈಗಳು ಎಸಗಿದ ದುಷ್ಕೃತ್ಯಗಳ ನಿಮಿತ್ತ ನೆಲದಲ್ಲೂ, ಕಡಲಲ್ಲೂ ಕ್ಷೆÆÃಭೆಯು ಹರಡಿಬಿಟ್ಟಿದೆ. ಇದು ಅವರು ಎಸಗಿದ ಕೃತ್ಯಗಳ ಫಲವನ್ನು ಅವರು ಸವಿಯಲೆಂದಾಗಿದೆ. ಅವರು ಮರಳಲೂಬಹುದು.
42قُلْ سِيرُوا فِي الْأَرْضِ فَانظُرُوا كَيْفَ كَانَ عَاقِبَةُ الَّذِينَ مِن قَبْلُ ۚ كَانَ أَكْثَرُهُم مُّشْرِكِينَ
ಹೇಳಿರಿ: ನೀವು ಭೂಮಿಯಲ್ಲಿ ಸಂಚರಿಸಿ ನಿಮಗಿಂತ ಮುಂಚೆ ಗತಿಸಿದವರ ಪರಿಣಾಮವು ಹೇಗಾಯಿತೆಂಬುದನ್ನು ನೋಡಿರಿ. ಅವರಲ್ಲಿ ಹೆಚ್ಚಿನವರು ಬಹುದೇವಾರಾಧಕರಾಗಿದ್ದರು.
43فَأَقِمْ وَجْهَكَ لِلدِّينِ الْقَيِّمِ مِن قَبْلِ أَن يَأْتِيَ يَوْمٌ لَّا مَرَدَّ لَهُ مِنَ اللَّهِ ۖ يَوْمَئِذٍ يَصَّدَّعُونَ
ಆದ್ದರಿಂದ ಯಾರಿಂದಲೂ ತಡೆಯಲಾಗದಂತಹ ಒಂದು ದಿನ ಅಲ್ಲಾಹನ ಕಡೆಯಿಂದ ಬರುವುದಕ್ಕೆ ಮುಂಚೆ ನೀವು ನಿಮ್ಮ ಮುಖವನ್ನು ರುಜುವಾದ ಧರ್ಮದೆಡೆಗೇ ಕೇಂದ್ರೀಕರಿಸಿರಿ. ಆ ದಿನ ಜನರೆಲ್ಲರೂ ವಿಭಿನ್ನ ಗುಂಪುಗಳಾಗಿ ಬಿಡುವರು.
ಅರ್-ರೂಮ್ಕುರಾನ್ ಸೂಚಿ
60ಆಯತ್
MeccanRevelation
41ಆಯತ್

ಅನುವಾದ — ಅರ್-ರೂಮ್ 41

ಸೂರಾ ಅರ್-ರೂಮ್ ಆಯತ್ 41 - ಓದಿ, ಆಲಿಸಿ, ಅನುವಾದ, ಕನ್ನಡ : ಜನರ ಕೈಗಳು ಎಸಗಿದ ದುಷ್ಕೃತ್ಯಗಳ ನಿಮಿತ್ತ ನೆಲದಲ್ಲೂ, ಕಡಲಲ್ಲೂ ಕ್ಷೆÆÃಭೆಯು ಹರಡಿಬಿಟ್ಟಿದೆ. ಇದು…

ಸೂರಾ ಆಯತ್ 41/60 — ಸೂರಾ ಅರ್-ರೂಮ್ الروم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅರ್-ರೂಮ್ ಆಲಿಸಿ, ಸೂರಾ ಅರ್-ರೂಮ್ ಅನುವಾದ, ಸೂರಾ ಅರ್-ರೂಮ್ mp3, ಸೂರಾ ಅರ್-ರೂಮ್ pdf. ಆಯತ್ 39–43. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers