PDF —
6 ಆಯತ್ Meccan PDF
Built right in your browser — download starts automatically

ಸೂರಾ ಅನ್-ನಾಸ್ pdf — ಡೌನ್‌ಲೋಡ್ (ಕನ್ನಡ)

ಸೂರಾ ಅನ್-ನಾಸ್ pdf ಕನ್ನಡ — ಡೌನ್‌ಲೋಡ್ ಸೂರಾ ಅನ್-ನಾಸ್ ಅನುವಾದ. ಸೂರಾ ಅನ್-ನಾಸ್ (Meccan) 6 ಆಯತ್.

← ಅಲ್-ಫಲಕ್ಸೂರಾ ಅನ್-ನಾಸ್


6 ಆಯತ್ · Meccan · ಕನ್ನಡ
bismillah
ﮀﮁﮂﮃﮄ
114:1 ಹೇಳಿರಿ, ನಾನು ಮನುಷ್ಯರ ಪ್ರಭುವಿನ ಅಭಯವನ್ನು ಯಾಚಿಸುತ್ತೇನೆ.
ﮅﮆﮇ
114:2 ಮನುಷ್ಯರ ಅಧಿಪತಿಯ (ಅಭಯ ಯಾಚಿಸುತ್ತೇನೆ)
ﮈﮉﮊ
114:3 ಮನುಷ್ಯರ ಆರಾಧ್ಯನ (ಅಭಯ ಯಾಚಿಸುತ್ತೇನೆ)
ﮋﮌﮍﮎﮏ
114:4 ದುಷ್ಪೆçÃರಣೆ ಮಾಡುವ ಹಾಗೂ ಹಿಂದೆ ಸರಿದುಬಿಡುವ ಶೈತಾನನ ಕೇಡಿನಿಂದ.
ﮐﮑﮒﮓﮔﮕ
114:5 ಅವನು ಮನುಷ್ಯರ ಹೃದಯಗಳಲ್ಲಿ ದುರಾಲೋಚನೆ ಯನ್ನು ಹಾಕುತ್ತಾನೆ.
ﮖﮗﮘﮙ
114:6 ಅವನು ಯಕ್ಷಭೂತಗಳ ಪೈಕಿಯಾಗಿರಲಿ ಅಥವಾ ಮನುಷ್ಯರ ಪೈಕಿಯಾಗಿರಲಿ.

ಪವಿತ್ರ ಕುರಾನ್


Wednesday, September 9, 2026

Don't forget us in your sincere prayers