ಅಲ್-ಫತ್ಹ್ · 29/29
ಅನುವಾದ ಉಚ್ಚಾರಣೆ — ಸೂರಾ ಅಲ್-ಫತ್ಹ್
مُّحَمَّدٌ رَّسُولُ اللَّهِ ۚ وَالَّذِينَ مَعَهُ أَشِدَّاءُ عَلَى الْكُفَّارِ رُحَمَاءُ بَيْنَهُمْ ۖ تَرَاهُمْ رُكَّعًا سُجَّدًا يَبْتَغُونَ فَضْلًا مِّنَ اللَّهِ وَرِضْوَانًا ۖ سِيمَاهُمْ فِي وُجُوهِهِم مِّنْ أَثَرِ السُّجُودِ ۚ ذَٰلِكَ مَثَلُهُمْ فِي التَّوْرَاةِ ۚ وَمَثَلُهُمْ فِي الْإِنجِيلِ كَزَرْعٍ أَخْرَجَ شَطْأَهُ فَآزَرَهُ فَاسْتَغْلَظَ فَاسْتَوَىٰ عَلَىٰ سُوقِهِ يُعْجِبُ الزُّرَّاعَ لِيَغِيظَ بِهِمُ الْكُفَّارَ ۗ وَعَدَ اللَّهُ الَّذِينَ آمَنُوا وَعَمِلُوا الصَّالِحَاتِ مِنْهُم مَّغْفِرَةً وَأَجْرًا عَظِيمًا ۝٢٩
Muhammadur Rasoolul laah; wallazeena ma`ahooo ashiddaaa`u `alal kuffaaari ruhamaaa`u bainahum taraahum rukka`an sujjadany yabtaghoona fadlam minal laahi wa ridwaanan seemaahum fee wujoohihim min asaris sujood; zaalika masaluhum fit tawraah; wa masaluhum fil Injeeli kazar`in akhraja shat `ahoo fa `aazarahoo fastaghlaza fastawaa `alaa sooqihee yu`jibuz zurraa`a liyagheeza bihimul kuffaar; wa`adal laahul lazeena aamanoo wa `amilus saalihaati minhum maghfiratanw wa ajran `azeemaa
📖 ಕನ್ನಡ ಅರ್ಥ
ಮುಹಮ್ಮದ್‌ರವರು ಅಲ್ಲಾಹನ ಸಂದೇಶವಾಹಕರಾಗಿರುವರು, ಅವರ ಸಂಗಡವಿರುವವರು ಸತ್ಯನಿಷೇಧಿಗಳ ಮೇಲೆ ಕಠೋರರೂ ಪರಸ್ಪರ ಕರುಣೆಯುಳ್ಳವರಾಗಿದ್ದಾರೆ, ಅಲ್ಲಾಹನ ಅನುಗ್ರಹ ಮತ್ತು ಅವನ ಸಂತೃಪ್ತಿಯನ್ನು ಹಂಬಲಿಸುತ್ತಾ ತಲೆ ಬಾಗುತ್ತಲೂ, ಸಾಷ್ಟಾಂಗವೆರಗುತ್ತಲೂ ನೀವು ಅವರನ್ನು ಕಾಣುವಿರಿ ಮತ್ತು ಅವರ ಮುಖಗಳ ಮೇಲೆ ಸಾಷ್ಟಾಂಗದ ನಿಮಿತ್ತ ಗುರುತುಗಳಿವೆ, ಇದು ತೌರಾತ್‌ನಲ್ಲಿರುವ ಅವರ ಉಪಮೆಯಾಗಿದೆ, ಹಾಗೂ ಇಂಜೀಲಿನ ಅವರ ಉಪಮೆಯು ಒಂದು ಹೊಲದಂತಿದೆ, ಅದು ಮೊಳೆಯಿತು, ಅನಂತರ ಅದನ್ನು ಬಲಗೊಳಿಸಿತು ಬಳಿಕ ಅದು ದಪ್ಪಾಗಾಗಿ ತನ್ನ ಕಾಂಡದ ಮೇಲೆ ನೆಟ್ಟಗೆ ನಿಂತು, ಕೃಷಿಕರಿಗೆ ಸಂತೋಷಪಡಿಸಿತು, ಇದು ಅವುಗಳ ಮೂಲಕ ಸತ್ಯನಿಷೇಧಿಗಳನ್ನು ಕೆರಳಿಸಲೆಂದಾಗಿದೆ. ಅಲ್ಲಾಹನು ವಿಶ್ವಾಸವಿರಿಸಿ ಸತ್ಕರ್ಮಗಳನ್ನು ಕೈಗೊಂಡವರಿಗೆ ಕ್ಷಮೆಯನ್ನು ಮತ್ತು ಮಹಾಪ್ರತಿಫಲದ ವಾಗ್ದಾನವನ್ನು ಮಾಡಿರುವನು.

🎧 ಆಲಿಸಿ


📜 ಆಯತ್ 27-29 — ಸೂರಾ ಅಲ್-ಫತ್ಹ್

27لَّقَدْ صَدَقَ اللَّهُ رَسُولَهُ الرُّؤْيَا بِالْحَقِّ ۖ لَتَدْخُلُنَّ الْمَسْجِدَ الْحَرَامَ إِن شَاءَ اللَّهُ آمِنِينَ مُحَلِّقِينَ رُءُوسَكُمْ وَمُقَصِّرِينَ لَا تَخَافُونَ ۖ فَعَلِمَ مَا لَمْ تَعْلَمُوا فَجَعَلَ مِن دُونِ ذَٰلِكَ فَتْحًا قَرِيبًا
ನಿಜವಾಗಿಯೂ ಅಲ್ಲಾಹನು ತನ್ನ ಸಂದೇಶವಾಹಕರ ಕನಸನ್ನು ನನಸಾಗಿ ಮಾಡಿದನು, ಆದರೆ ಅಲ್ಲಾಹನಿಚ್ಛಿಸಿದರೆ ನೀವು ನಿರ್ಭಯತೆ ಹಾಗು ಸುರಕ್ಷತೆಯೊಂದಿಗೆ ಕೇಶ ಮುಂಡನ ಮಾಡಿಸುತ್ತಾ ಮತ್ತು ತಲೆಗೂದಲನ್ನು ಕತ್ತರಿಸುತ್ತಾ ಯಾವುದೇ ಭಯವಿಲ್ಲದೇ ಖಂಡಿತ ಮಸ್ಜಿದುಲ್‌ಹರಾಮನ್ನು ಪ್ರವೇಶಿಸುವಿರಿ. ನೀವು ಅರಿಯದಿದ್ದನ್ನು ಅವನು ಅರಿಯುತ್ತಾನೆ. ಇದಕ್ಕೆ ಮೊದಲು ಅವನು ನಿಮಗೆ ಸನ್ನಿಹಿತ ಖೈಬರ್ ವಿಜಯವೊಂದನ್ನು ದಯಪಾಲಿಸಿದನು.
28هُوَ الَّذِي أَرْسَلَ رَسُولَهُ بِالْهُدَىٰ وَدِينِ الْحَقِّ لِيُظْهِرَهُ عَلَى الدِّينِ كُلِّهِ ۚ وَكَفَىٰ بِاللَّهِ شَهِيدًا
ಅವನೇ ತನ್ನ ಸಂದೇಶವಾಹಕರನನ್ನು ಮಾರ್ಗದರ್ಶನದೊಂದಿಗೆ ಮತ್ತು ಸತ್ಯಧರ್ಮದೊಂದಿಗೆ ಕಳುಹಿಸಿದನು, ಇದೇಕೆಂದರೆ ಅದನ್ನು ಸಕಲ ಧರ್ಮಗಳ ಮೇಲೆ ವಿಜಯಸಾಧಿಸಲೆಂದಾಗಿದೆ ಮತ್ತು ಸಾಕ್ಷಿಯಾಗಿ ಅಲ್ಲಾಹನೇ ಸಾಕು.
29مُّحَمَّدٌ رَّسُولُ اللَّهِ ۚ وَالَّذِينَ مَعَهُ أَشِدَّاءُ عَلَى الْكُفَّارِ رُحَمَاءُ بَيْنَهُمْ ۖ تَرَاهُمْ رُكَّعًا سُجَّدًا يَبْتَغُونَ فَضْلًا مِّنَ اللَّهِ وَرِضْوَانًا ۖ سِيمَاهُمْ فِي وُجُوهِهِم مِّنْ أَثَرِ السُّجُودِ ۚ ذَٰلِكَ مَثَلُهُمْ فِي التَّوْرَاةِ ۚ وَمَثَلُهُمْ فِي الْإِنجِيلِ كَزَرْعٍ أَخْرَجَ شَطْأَهُ فَآزَرَهُ فَاسْتَغْلَظَ فَاسْتَوَىٰ عَلَىٰ سُوقِهِ يُعْجِبُ الزُّرَّاعَ لِيَغِيظَ بِهِمُ الْكُفَّارَ ۗ وَعَدَ اللَّهُ الَّذِينَ آمَنُوا وَعَمِلُوا الصَّالِحَاتِ مِنْهُم مَّغْفِرَةً وَأَجْرًا عَظِيمًا
ಮುಹಮ್ಮದ್‌ರವರು ಅಲ್ಲಾಹನ ಸಂದೇಶವಾಹಕರಾಗಿರುವರು, ಅವರ ಸಂಗಡವಿರುವವರು ಸತ್ಯನಿಷೇಧಿಗಳ ಮೇಲೆ ಕಠೋರರೂ ಪರಸ್ಪರ ಕರುಣೆಯುಳ್ಳವರಾಗಿದ್ದಾರೆ, ಅಲ್ಲಾಹನ ಅನುಗ್ರಹ ಮತ್ತು ಅವನ ಸಂತೃಪ್ತಿಯನ್ನು ಹಂಬಲಿಸುತ್ತಾ ತಲೆ ಬಾಗುತ್ತಲೂ, ಸಾಷ್ಟಾಂಗವೆರಗುತ್ತಲೂ ನೀವು ಅವರನ್ನು ಕಾಣುವಿರಿ ಮತ್ತು ಅವರ ಮುಖಗಳ ಮೇಲೆ ಸಾಷ್ಟಾಂಗದ ನಿಮಿತ್ತ ಗುರುತುಗಳಿವೆ, ಇದು ತೌರಾತ್‌ನಲ್ಲಿರುವ ಅವರ ಉಪಮೆಯಾಗಿದೆ, ಹಾಗೂ ಇಂಜೀಲಿನ ಅವರ ಉಪಮೆಯು ಒಂದು ಹೊಲದಂತಿದೆ, ಅದು ಮೊಳೆಯಿತು, ಅನಂತರ ಅದನ್ನು ಬಲಗೊಳಿಸಿತು ಬಳಿಕ ಅದು ದಪ್ಪಾಗಾಗಿ ತನ್ನ ಕಾಂಡದ ಮೇಲೆ ನೆಟ್ಟಗೆ ನಿಂತು, ಕೃಷಿಕರಿಗೆ ಸಂತೋಷಪಡಿಸಿತು, ಇದು ಅವುಗಳ ಮೂಲಕ ಸತ್ಯನಿಷೇಧಿಗಳನ್ನು ಕೆರಳಿಸಲೆಂದಾಗಿದೆ. ಅಲ್ಲಾಹನು ವಿಶ್ವಾಸವಿರಿಸಿ ಸತ್ಕರ್ಮಗಳನ್ನು ಕೈಗೊಂಡವರಿಗೆ ಕ್ಷಮೆಯನ್ನು ಮತ್ತು ಮಹಾಪ್ರತಿಫಲದ ವಾಗ್ದಾನವನ್ನು ಮಾಡಿರುವನು.
ಅಲ್-ಫತ್ಹ್ಕುರಾನ್ ಸೂಚಿ
29ಆಯತ್
MedinanRevelation
29ಆಯತ್

ಅನುವಾದ — ಅಲ್-ಫತ್ಹ್ 29

ಸೂರಾ ಅಲ್-ಫತ್ಹ್ ಆಯತ್ 29 - ಓದಿ, ಆಲಿಸಿ, ಅನುವಾದ, ಕನ್ನಡ : ಮುಹಮ್ಮದ್‌ರವರು ಅಲ್ಲಾಹನ ಸಂದೇಶವಾಹಕರಾಗಿರುವರು, ಅವರ ಸಂಗಡವಿರುವವರು ಸತ್ಯನಿಷೇಧಿಗಳ ಮೇಲೆ ಕಠೋರರೂ ಪರಸ್ಪರ ಕರುಣೆಯುಳ್ಳವರಾಗಿದ್ದಾರೆ,…

ಸೂರಾ ಆಯತ್ 29/29 — ಸೂರಾ ಅಲ್-ಫತ್ಹ್ الفتح (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಫತ್ಹ್ ಆಲಿಸಿ, ಸೂರಾ ಅಲ್-ಫತ್ಹ್ ಅನುವಾದ, ಸೂರಾ ಅಲ್-ಫತ್ಹ್ mp3, ಸೂರಾ ಅಲ್-ಫತ್ಹ್ pdf. ಆಯತ್ 27–29. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers