PDF —
7 ಆಯತ್ Meccan PDF
Built right in your browser — download starts automatically

ಸೂರಾ ಅಲ್-ಫಾತಿಹಾ pdf — ಡೌನ್‌ಲೋಡ್ (ಕನ್ನಡ)

ಸೂರಾ ಅಲ್-ಫಾತಿಹಾ pdf ಕನ್ನಡ — ಡೌನ್‌ಲೋಡ್ ಸೂರಾ ಅಲ್-ಫಾತಿಹಾ ಅನುವಾದ. ಸೂರಾ ಅಲ್-ಫಾತಿಹಾ (Meccan) 7 ಆಯತ್.

ಸೂರಾ ಅಲ್-ಫಾತಿಹಾ ಅಲ್-ಬಕರಾ →


7 ಆಯತ್ · Meccan · ಕನ್ನಡ
ﭑﭒﭓﭔﭕ
1:1 ಪರಮ ದಯಾಮಯನು, ಕರುಣಾನಿಧಿಯು ಆದ ಅಲ್ಲಾಹನ ನಾಮದಿಂದ
ﭖﭗﭘﭙﭚ
1:2 ಸಕಲ ಲೋಕಗಳ ಪರಿಪಾಲಕ ಪ್ರಭುವಾದ ಅಲ್ಲಾಹನಿಗೆ ಸರ್ವಸ್ತುತಿ.
ﭛﭜﭝ
1:3 (ಅವನು) ಪರಮ ದಯಾಮಯನು; ಕರುಣಾನಿಧಿಯು ಆಗಿದ್ದಾನೆ.
ﭞﭟﭠﭡ
1:4 (ಅವನು) ಪ್ರತಿಫಲ ದಿನದ ಅಧಿಪತಿಯೂ ಆಗಿದ್ದಾನೆ.
ﭢﭣﭤﭥﭦ
1:5 ಓ ಅಲ್ಲಾಹ್ ನಾವು ನಿನ್ನನ್ನೇ ಆರಾಧಿಸುತ್ತೇವೆ ಮತ್ತು ನಿನ್ನಿಂದಲೇ ಸಹಾಯ ಯಾಚಿಸುತ್ತೇವೆ.
ﭧﭨﭩﭪ
1:6 ನಮ್ಮನ್ನು ಋಜುವಾದ ಮಾರ್ಗದಲ್ಲಿ ಮುನ್ನಡೆಸು.
ﭫﭬﭭﭮﭯﭰﭱﭲﭳﭴ
1:7 ನೀನು ಅನುಗ್ರಹಿಸಿದವರ ಮಾರ್ಗದಲ್ಲಿ. ನಿನ್ನ ಕ್ರೋಧಕ್ಕೀಡಾದವರ ಮತ್ತು ಪಥ ಭ್ರಷ್ಟರಾದವರ ಮಾರ್ಗದಲ್ಲಲ್ಲ.

ಪವಿತ್ರ ಕುರಾನ್


Wednesday, September 9, 2026

Don't forget us in your sincere prayers