ಅಲ್-ಫಾತಿಹಾ · 2/7
ಅನುವಾದ ಉಚ್ಚಾರಣೆ — ಸೂರಾ ಅಲ್-ಫಾತಿಹಾ
الْحَمْدُ لِلَّهِ رَبِّ الْعَالَمِينَ ۝٢
Alhamdu lillaahi Rabbil `aalameen
📖 ಕನ್ನಡ ಅರ್ಥ
ಸಕಲ ಲೋಕಗಳ ಪರಿಪಾಲಕ ಪ್ರಭುವಾದ ಅಲ್ಲಾಹನಿಗೆ ಸರ್ವಸ್ತುತಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 1-4 — ಸೂರಾ ಅಲ್-ಫಾತಿಹಾ

1بِسْمِ اللَّهِ الرَّحْمَٰنِ الرَّحِيمِ
ಪರಮ ದಯಾಮಯನು, ಕರುಣಾನಿಧಿಯು ಆದ ಅಲ್ಲಾಹನ ನಾಮದಿಂದ
2الْحَمْدُ لِلَّهِ رَبِّ الْعَالَمِينَ
ಸಕಲ ಲೋಕಗಳ ಪರಿಪಾಲಕ ಪ್ರಭುವಾದ ಅಲ್ಲಾಹನಿಗೆ ಸರ್ವಸ್ತುತಿ.
3الرَّحْمَٰنِ الرَّحِيمِ
(ಅವನು) ಪರಮ ದಯಾಮಯನು; ಕರುಣಾನಿಧಿಯು ಆಗಿದ್ದಾನೆ.
4مَالِكِ يَوْمِ الدِّينِ
(ಅವನು) ಪ್ರತಿಫಲ ದಿನದ ಅಧಿಪತಿಯೂ ಆಗಿದ್ದಾನೆ.
ಅಲ್-ಫಾತಿಹಾಕುರಾನ್ ಸೂಚಿ
7ಆಯತ್
MeccanRevelation
2ಆಯತ್

ಅನುವಾದ — ಅಲ್-ಫಾತಿಹಾ 2

ಸೂರಾ ಅಲ್-ಫಾತಿಹಾ ಆಯತ್ 2 - ಓದಿ, ಆಲಿಸಿ, ಅನುವಾದ, ಕನ್ನಡ : ಸಕಲ ಲೋಕಗಳ ಪರಿಪಾಲಕ ಪ್ರಭುವಾದ ಅಲ್ಲಾಹನಿಗೆ ಸರ್ವಸ್ತುತಿ.

ಸೂರಾ ಆಯತ್ 2/7 — ಸೂರಾ ಅಲ್-ಫಾತಿಹಾ الفاتحة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಫಾತಿಹಾ ಆಲಿಸಿ, ಸೂರಾ ಅಲ್-ಫಾತಿಹಾ ಅನುವಾದ, ಸೂರಾ ಅಲ್-ಫಾತಿಹಾ mp3, ಸೂರಾ ಅಲ್-ಫಾತಿಹಾ pdf. ಆಯತ್ 1–4. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers