ಅಲ್-ಫಾತಿಹಾ · 6/7
ಅನುವಾದ ಉಚ್ಚಾರಣೆ — ಸೂರಾ ಅಲ್-ಫಾತಿಹಾ
اهْدِنَا الصِّرَاطَ الْمُسْتَقِيمَ ۝٦
Ihdinas-Siraatal-Mustaqeem
📖 ಕನ್ನಡ ಅರ್ಥ
ನಮ್ಮನ್ನು ಋಜುವಾದ ಮಾರ್ಗದಲ್ಲಿ ಮುನ್ನಡೆಸು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 4-7 — ಸೂರಾ ಅಲ್-ಫಾತಿಹಾ

4مَالِكِ يَوْمِ الدِّينِ
(ಅವನು) ಪ್ರತಿಫಲ ದಿನದ ಅಧಿಪತಿಯೂ ಆಗಿದ್ದಾನೆ.
5إِيَّاكَ نَعْبُدُ وَإِيَّاكَ نَسْتَعِينُ
ಓ ಅಲ್ಲಾಹ್ ನಾವು ನಿನ್ನನ್ನೇ ಆರಾಧಿಸುತ್ತೇವೆ ಮತ್ತು ನಿನ್ನಿಂದಲೇ ಸಹಾಯ ಯಾಚಿಸುತ್ತೇವೆ.
6اهْدِنَا الصِّرَاطَ الْمُسْتَقِيمَ
ನಮ್ಮನ್ನು ಋಜುವಾದ ಮಾರ್ಗದಲ್ಲಿ ಮುನ್ನಡೆಸು.
7صِرَاطَ الَّذِينَ أَنْعَمْتَ عَلَيْهِمْ غَيْرِ الْمَغْضُوبِ عَلَيْهِمْ وَلَا الضَّالِّينَ
ನೀನು ಅನುಗ್ರಹಿಸಿದವರ ಮಾರ್ಗದಲ್ಲಿ. ನಿನ್ನ ಕ್ರೋಧಕ್ಕೀಡಾದವರ ಮತ್ತು ಪಥ ಭ್ರಷ್ಟರಾದವರ ಮಾರ್ಗದಲ್ಲಲ್ಲ.
ಅಲ್-ಫಾತಿಹಾಕುರಾನ್ ಸೂಚಿ
7ಆಯತ್
MeccanRevelation
6ಆಯತ್

ಅನುವಾದ — ಅಲ್-ಫಾತಿಹಾ 6

ಸೂರಾ ಅಲ್-ಫಾತಿಹಾ ಆಯತ್ 6 - ಓದಿ, ಆಲಿಸಿ, ಅನುವಾದ, ಕನ್ನಡ : ನಮ್ಮನ್ನು ಋಜುವಾದ ಮಾರ್ಗದಲ್ಲಿ ಮುನ್ನಡೆಸು.

ಸೂರಾ ಆಯತ್ 6/7 — ಸೂರಾ ಅಲ್-ಫಾತಿಹಾ الفاتحة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಫಾತಿಹಾ ಆಲಿಸಿ, ಸೂರಾ ಅಲ್-ಫಾತಿಹಾ ಅನುವಾದ, ಸೂರಾ ಅಲ್-ಫಾತಿಹಾ mp3, ಸೂರಾ ಅಲ್-ಫಾತಿಹಾ pdf. ಆಯತ್ 4–7. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers