ಅಲ್-ಫಾತಿಹಾ · 4/7
ಅನುವಾದ ಉಚ್ಚಾರಣೆ — ಸೂರಾ ಅಲ್-ಫಾತಿಹಾ
مَالِكِ يَوْمِ الدِّينِ ۝٤
Maaliki Yawmid-Deen
📖 ಕನ್ನಡ ಅರ್ಥ
(ಅವನು) ಪ್ರತಿಫಲ ದಿನದ ಅಧಿಪತಿಯೂ ಆಗಿದ್ದಾನೆ.

🎧 ಆಲಿಸಿ


📜 ಆಯತ್ 2-6 — ಸೂರಾ ಅಲ್-ಫಾತಿಹಾ

2الْحَمْدُ لِلَّهِ رَبِّ الْعَالَمِينَ
ಸಕಲ ಲೋಕಗಳ ಪರಿಪಾಲಕ ಪ್ರಭುವಾದ ಅಲ್ಲಾಹನಿಗೆ ಸರ್ವಸ್ತುತಿ.
3الرَّحْمَٰنِ الرَّحِيمِ
(ಅವನು) ಪರಮ ದಯಾಮಯನು; ಕರುಣಾನಿಧಿಯು ಆಗಿದ್ದಾನೆ.
4مَالِكِ يَوْمِ الدِّينِ
(ಅವನು) ಪ್ರತಿಫಲ ದಿನದ ಅಧಿಪತಿಯೂ ಆಗಿದ್ದಾನೆ.
5إِيَّاكَ نَعْبُدُ وَإِيَّاكَ نَسْتَعِينُ
ಓ ಅಲ್ಲಾಹ್ ನಾವು ನಿನ್ನನ್ನೇ ಆರಾಧಿಸುತ್ತೇವೆ ಮತ್ತು ನಿನ್ನಿಂದಲೇ ಸಹಾಯ ಯಾಚಿಸುತ್ತೇವೆ.
6اهْدِنَا الصِّرَاطَ الْمُسْتَقِيمَ
ನಮ್ಮನ್ನು ಋಜುವಾದ ಮಾರ್ಗದಲ್ಲಿ ಮುನ್ನಡೆಸು.
ಅಲ್-ಫಾತಿಹಾಕುರಾನ್ ಸೂಚಿ
7ಆಯತ್
MeccanRevelation
4ಆಯತ್

ಅನುವಾದ — ಅಲ್-ಫಾತಿಹಾ 4

ಸೂರಾ ಅಲ್-ಫಾತಿಹಾ ಆಯತ್ 4 - ಓದಿ, ಆಲಿಸಿ, ಅನುವಾದ, ಕನ್ನಡ : (ಅವನು) ಪ್ರತಿಫಲ ದಿನದ ಅಧಿಪತಿಯೂ ಆಗಿದ್ದಾನೆ.

ಸೂರಾ ಆಯತ್ 4/7 — ಸೂರಾ ಅಲ್-ಫಾತಿಹಾ الفاتحة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಫಾತಿಹಾ ಆಲಿಸಿ, ಸೂರಾ ಅಲ್-ಫಾತಿಹಾ ಅನುವಾದ, ಸೂರಾ ಅಲ್-ಫಾತಿಹಾ mp3, ಸೂರಾ ಅಲ್-ಫಾತಿಹಾ pdf. ಆಯತ್ 2–6. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers