ಸೂರಾ ಅಬಸಾ ಅರೇಬಿಕ್ ಮತ್ತು ಕನ್ನಡ
ಸೂರಾ ಅಬಸಾ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (42 ಆಯತ್ — مكية). ಅಬಸಾ ಆಲಿಸಿ, ಅಬಸಾ ಅನುವಾದ, ಅಬಸಾ mp3, ಅಬಸಾ pdf.ಸೂರಾ ಅಬಸಾ ಓದಿ ಮತ್ತು ಆಲಿಸಿ
🎧 ಆಯತ್
M
Mishary Rashid Alafasy
✓
Mishary Rashid Alafasy
✓
M
Mahmoud Khalil Al-Husary
✓
Mahmoud Khalil Al-Husary
✓
A
Abdurrahman As-Sudais
✓
Abdurrahman As-Sudais
✓
M
Mohamed Siddiq Al-Minshawi
✓
Mohamed Siddiq Al-Minshawi
✓
A
Abdul Basit Abdul Samad
✓
Abdul Basit Abdul Samad
✓
A
Ali Al-Hudhaify
✓
Ali Al-Hudhaify
✓
A
Ahmed ibn Ali al-Ajamy
✓
Ahmed ibn Ali al-Ajamy
✓
A
Abu Bakr Ash-Shaatree
✓
Abu Bakr Ash-Shaatree
✓
M
Muhammad Ayyoub
✓
Muhammad Ayyoub
✓
A
Abdullah Basfar
✓
Abdullah Basfar
✓
A
Abdullah Al-Juhani
✓
Abdullah Al-Juhani
✓
M
Maher Al Muaiqly
✓
Maher Al Muaiqly
✓
—
x1
وَمَا يُدْرِيكَ لَعَلَّهُ يَزَّكَّىٰ ٣
📖 ಅನುವಾದ
ಆಯತ್ 3
ನಿಮಗೇನು ಗೊತ್ತು? ಬಹುಶಃ ಅವನು ತನ್ನನ್ನು ಸಂಸ್ಕರಿಸಿಕೊಳ್ಳಬಹುದು.
أَوْ يَذَّكَّرُ فَتَنفَعَهُ الذِّكْرَىٰ ٤
📖 ಅನುವಾದ
ಆಯತ್ 4
ಅಥವಾ ಉಪದೇಶವನ್ನು ಕೇಳಿ ಆ ಉಪದೇಶವು ಅವನಿಗೆ ಪ್ರಯೋಜನಕಾರಿಯಾಗಬಹುದು.
وَمَا عَلَيْكَ أَلَّا يَزَّكَّىٰ ٧
📖 ಅನುವಾದ
ಆಯತ್ 7
ವಸ್ತುತಃ ಅವನು ಪರಿಶುದ್ಧತೆಯನ್ನು ಪಡೆಯದೇ ಹೋದರೆ ನಿಮ್ಮ ಮೇಲೆ ಯಾವುದೇ ಆಕ್ಷೇಪವಿಲ್ಲ.
قُتِلَ الْإِنسَانُ مَا أَكْفَرَهُ ١٧
📖 ಅನುವಾದ
ಆಯತ್ 17
ದರ‍್ದೈವಿ ಮನುಷ್ಯನಿಗೆ ನಾಶವಿರಲಿ ಅವನೆಂತಹ ಕೃತಘ್ನನು!
مِن نُّطْفَةٍ خَلَقَهُ فَقَدَّرَهُ ١٩
📖 ಅನುವಾದ
ಆಯತ್ 19
ಒಂದು ವರ‍್ಯದಿಂದ ಅವನನ್ನು ಸೃಷ್ಟಿಸಿದನು ತರುವಾಯ ವಿಧಿ ನಿಶ್ಚಯಿಸಿದನು.
ثُمَّ أَمَاتَهُ فَأَقْبَرَهُ ٢١
📖 ಅನುವಾದ
ಆಯತ್ 21
ಅನಂತರ ಅವನಿಗೆ ಮರಣ ಕೊಟ್ಟನು ಮತ್ತು ಸಮಾಧಿಯೊಳಗೆ ತಲುಪಿಸಿದನು.
كَلَّا لَمَّا يَقْضِ مَا أَمَرَهُ ٢٣
📖 ಅನುವಾದ
ಆಯತ್ 23
ಖಂಡಿತ ಇಲ್ಲ, ಇದುವರೆಗೂ ಅವನು ಅಲ್ಲಾಹನ ಆದೇಶವನ್ನು ಪಾಲಿಸಲಿಲ್ಲ.
ثُمَّ شَقَقْنَا الْأَرْضَ شَقًّا ٢٦
📖 ಅನುವಾದ
ಆಯತ್ 26
ತರುವಾಯ ನಾವು ಭೂಮಿಯನ್ನು ಉತ್ತಮ ವಿಧದಲ್ಲಿ ಸೀಳಿದೆವು.
مَّتَاعًا لَّكُمْ وَلِأَنْعَامِكُمْ ٣٢
📖 ಅನುವಾದ
ಆಯತ್ 32
ನಿಮ್ಮ ಮತ್ತು ನಿಮ್ಮ ಜಾನುವಾರುಗಳ ಉಪಯೋಗಕ್ಕಾಗಿದೆ.
لِكُلِّ امْرِئٍ مِّنْهُمْ يَوْمَئِذٍ شَأْنٌ يُغْنِيهِ ٣٧
📖 ಅನುವಾದ
ಆಯತ್ 37
ಅಂದು ಪ್ರತಿಯೊಬ್ಬನು ತನಗೊದಗಿರುವ ಚಿಂತೆಯಲ್ಲೇ ಮಗ್ನನಾಗಿರುವನು,
وَوُجُوهٌ يَوْمَئِذٍ عَلَيْهَا غَبَرَةٌ ٤٠
📖 ಅನುವಾದ
ಆಯತ್ 40
ಮತ್ತು ಕೆಲವು ಮುಖಗಳ ಮೇಲೆ ಧೂಳು ಆವರಿಸಿರುವುದು.
ಓದಿ ಸೂರಾ ಅಬಸಾ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ
ಪವಿತ್ರ ಕುರಾನ್
Monday, September 7, 2026
Don't forget us in your sincere prayers

