ಅಬಸಾ · 21/42
ಅನುವಾದ ಉಚ್ಚಾರಣೆ — ಸೂರಾ ಅಬಸಾ
ثُمَّ أَمَاتَهُ فَأَقْبَرَهُ ۝٢١
Thumma amatahu fa-aqbarah
📖 ಕನ್ನಡ ಅರ್ಥ
ಅನಂತರ ಅವನಿಗೆ ಮರಣ ಕೊಟ್ಟನು ಮತ್ತು ಸಮಾಧಿಯೊಳಗೆ ತಲುಪಿಸಿದನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 19-23 — ಸೂರಾ ಅಬಸಾ

19مِن نُّطْفَةٍ خَلَقَهُ فَقَدَّرَهُ
ಒಂದು ವರ‍್ಯದಿಂದ ಅವನನ್ನು ಸೃಷ್ಟಿಸಿದನು ತರುವಾಯ ವಿಧಿ ನಿಶ್ಚಯಿಸಿದನು.
20ثُمَّ السَّبِيلَ يَسَّرَهُ
ನಂತರ ಅವನಿಗೋಸ್ಕರ ಮರ‍್ಗವನ್ನು ಸುಗಮಗೊಳಿಸಿದನು.
21ثُمَّ أَمَاتَهُ فَأَقْبَرَهُ
ಅನಂತರ ಅವನಿಗೆ ಮರಣ ಕೊಟ್ಟನು ಮತ್ತು ಸಮಾಧಿಯೊಳಗೆ ತಲುಪಿಸಿದನು.
22ثُمَّ إِذَا شَاءَ أَنشَرَهُ
ಬಳಿಕ ಅವನು ತಾನಿಚ್ಚಿಸುವಾಗ ಪುನಃ ಜೀವಂತಗೊಳಿಸುವನು.
23كَلَّا لَمَّا يَقْضِ مَا أَمَرَهُ
ಖಂಡಿತ ಇಲ್ಲ, ಇದುವರೆಗೂ ಅವನು ಅಲ್ಲಾಹನ ಆದೇಶವನ್ನು ಪಾಲಿಸಲಿಲ್ಲ.
ಅಬಸಾಕುರಾನ್ ಸೂಚಿ
42ಆಯತ್
MeccanRevelation
21ಆಯತ್

ಅನುವಾದ — ಅಬಸಾ 21

ಸೂರಾ ಅಬಸಾ ಆಯತ್ 21 - ಓದಿ, ಆಲಿಸಿ, ಅನುವಾದ, ಕನ್ನಡ : ಅನಂತರ ಅವನಿಗೆ ಮರಣ ಕೊಟ್ಟನು ಮತ್ತು ಸಮಾಧಿಯೊಳಗೆ ತಲುಪಿಸಿದನು.

ಸೂರಾ ಆಯತ್ 21/42 — ಸೂರಾ ಅಬಸಾ عبس (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಬಸಾ ಆಲಿಸಿ, ಸೂರಾ ಅಬಸಾ ಅನುವಾದ, ಸೂರಾ ಅಬಸಾ mp3, ಸೂರಾ ಅಬಸಾ pdf. ಆಯತ್ 19–23. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers