ಅಬಸಾ · 34/42
ಅನುವಾದ ಉಚ್ಚಾರಣೆ — ಸೂರಾ ಅಬಸಾ
يَوْمَ يَفِرُّ الْمَرْءُ مِنْ أَخِيهِ ۝٣٤
Yauma yafir-rul mar-u min akheeh
📖 ಕನ್ನಡ ಅರ್ಥ
ಅಂದು ಮನುಷ್ಯನು ತನ್ನ ಸಹೋದರನಿಂದಲೂ

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 32-36 — ಸೂರಾ ಅಬಸಾ

32مَّتَاعًا لَّكُمْ وَلِأَنْعَامِكُمْ
ನಿಮ್ಮ ಮತ್ತು ನಿಮ್ಮ ಜಾನುವಾರುಗಳ ಉಪಯೋಗಕ್ಕಾಗಿದೆ.
33فَإِذَا جَاءَتِ الصَّاخَّةُ
ಆದರೆ ಕಿವಿಯನ್ನು ಕಿವುಡಾಗಿಸುವ ಕಹಳೆಯು ಮೊಳಗಿದಾಗ
34يَوْمَ يَفِرُّ الْمَرْءُ مِنْ أَخِيهِ
ಅಂದು ಮನುಷ್ಯನು ತನ್ನ ಸಹೋದರನಿಂದಲೂ
35وَأُمِّهِ وَأَبِيهِ
ತನ್ನ ತಾಯಿ ಮತ್ತು ತನ್ನ ತಂದೆಯಿಂದಲೂ
36وَصَاحِبَتِهِ وَبَنِيهِ
ತನ್ನ ಪತ್ನಿ ಮತ್ತು ತನ್ನ ಮಕ್ಕಳಿಂದಲೂ ಓಡಿಹೋಗುವನು.
ಅಬಸಾಕುರಾನ್ ಸೂಚಿ
42ಆಯತ್
MeccanRevelation
34ಆಯತ್

ಅನುವಾದ — ಅಬಸಾ 34

ಸೂರಾ ಅಬಸಾ ಆಯತ್ 34 - ಓದಿ, ಆಲಿಸಿ, ಅನುವಾದ, ಕನ್ನಡ : ಅಂದು ಮನುಷ್ಯನು ತನ್ನ ಸಹೋದರನಿಂದಲೂ

ಸೂರಾ ಆಯತ್ 34/42 — ಸೂರಾ ಅಬಸಾ عبس (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಬಸಾ ಆಲಿಸಿ, ಸೂರಾ ಅಬಸಾ ಅನುವಾದ, ಸೂರಾ ಅಬಸಾ mp3, ಸೂರಾ ಅಬಸಾ pdf. ಆಯತ್ 32–36. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers