ಅಬಸಾ · 8/42
ಅನುವಾದ ಉಚ್ಚಾರಣೆ — ಸೂರಾ ಅಬಸಾ
وَأَمَّا مَن جَاءَكَ يَسْعَىٰ ۝٨
Wa amma man jaa-aka yas`a
📖 ಕನ್ನಡ ಅರ್ಥ
ಮತ್ತು ಯಾರು ನಿಮ್ಮ ಬಳಿಗೆ ಓಡುತ್ತಾ ಬಂದಿರುವನೋ

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 6-10 — ಸೂರಾ ಅಬಸಾ

6فَأَنتَ لَهُ تَصَدَّىٰ
ಅವನ ಕಡೆಗೆ ನೀವು ಗಮನ ಹರಿಸುತ್ತೀರಿ!
7وَمَا عَلَيْكَ أَلَّا يَزَّكَّىٰ
ವಸ್ತುತಃ ಅವನು ಪರಿಶುದ್ಧತೆಯನ್ನು ಪಡೆಯದೇ ಹೋದರೆ ನಿಮ್ಮ ಮೇಲೆ ಯಾವುದೇ ಆಕ್ಷೇಪವಿಲ್ಲ.
8وَأَمَّا مَن جَاءَكَ يَسْعَىٰ
ಮತ್ತು ಯಾರು ನಿಮ್ಮ ಬಳಿಗೆ ಓಡುತ್ತಾ ಬಂದಿರುವನೋ
9وَهُوَ يَخْشَىٰ
ಅವನು ಭಯಭಕ್ತಿ ಹೊಂದಿದವನಾಗಿದ್ದಾನೆ.
10فَأَنتَ عَنْهُ تَلَهَّىٰ
ಅವನನ್ನು ನೀವು ಕಡೆಗಣಿಸುತ್ತೀರಿ.
ಅಬಸಾಕುರಾನ್ ಸೂಚಿ
42ಆಯತ್
MeccanRevelation
8ಆಯತ್

ಅನುವಾದ — ಅಬಸಾ 8

ಸೂರಾ ಅಬಸಾ ಆಯತ್ 8 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಯಾರು ನಿಮ್ಮ ಬಳಿಗೆ ಓಡುತ್ತಾ ಬಂದಿರುವನೋ

ಸೂರಾ ಆಯತ್ 8/42 — ಸೂರಾ ಅಬಸಾ عبس (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಬಸಾ ಆಲಿಸಿ, ಸೂರಾ ಅಬಸಾ ಅನುವಾದ, ಸೂರಾ ಅಬಸಾ mp3, ಸೂರಾ ಅಬಸಾ pdf. ಆಯತ್ 6–10. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers