ಸೂರಾ ಅತ್-ತಕ್ವೀರ್ ಅರೇಬಿಕ್ ಮತ್ತು ಕನ್ನಡ
ಸೂರಾ ಅತ್-ತಕ್ವೀರ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (29 ಆಯತ್ — مكية). ಅತ್-ತಕ್ವೀರ್ ಆಲಿಸಿ, ಅತ್-ತಕ್ವೀರ್ ಅನುವಾದ, ಅತ್-ತಕ್ವೀರ್ mp3, ಅತ್-ತಕ್ವೀರ್ pdf.ಸೂರಾ ಅತ್-ತಕ್ವೀರ್ ಓದಿ ಮತ್ತು ಆಲಿಸಿ
🎧 ಆಯತ್
M
Mishary Rashid Alafasy
✓
Mishary Rashid Alafasy
✓
M
Mahmoud Khalil Al-Husary
✓
Mahmoud Khalil Al-Husary
✓
A
Abdurrahman As-Sudais
✓
Abdurrahman As-Sudais
✓
M
Mohamed Siddiq Al-Minshawi
✓
Mohamed Siddiq Al-Minshawi
✓
A
Abdul Basit Abdul Samad
✓
Abdul Basit Abdul Samad
✓
A
Ali Al-Hudhaify
✓
Ali Al-Hudhaify
✓
A
Ahmed ibn Ali al-Ajamy
✓
Ahmed ibn Ali al-Ajamy
✓
A
Abu Bakr Ash-Shaatree
✓
Abu Bakr Ash-Shaatree
✓
M
Muhammad Ayyoub
✓
Muhammad Ayyoub
✓
A
Abdullah Basfar
✓
Abdullah Basfar
✓
A
Abdullah Al-Juhani
✓
Abdullah Al-Juhani
✓
M
Maher Al Muaiqly
✓
Maher Al Muaiqly
✓
—
x1
وَإِذَا الْمَوْءُودَةُ سُئِلَتْ ٨
📖 ಅನುವಾದ
ಆಯತ್ 8
ಜೀವಂತ ಹೂಳಲಾದ ಹೆಣ್ಣು ಶಿಶುವಿನೊಂದಿಗೆ ವಿಚಾರಿಸಲಾಗುವಾಗ.
عَلِمَتْ نَفْسٌ مَّا أَحْضَرَتْ ١٤
📖 ಅನುವಾದ
ಆಯತ್ 14
ಪ್ರತಿಯೊಬ್ಬ ವ್ಯಕ್ತಿಯು ತಾನು ತಂದಿರುವುದನ್ನು ಅರಿತುಕೊಳ್ಳುವನು.
إِنَّهُ لَقَوْلُ رَسُولٍ كَرِيمٍ ١٩
📖 ಅನುವಾದ
ಆಯತ್ 19
ಖಂಡಿತವಾಗಿಯೂ ಇದು (ಕುರ್ಆನ್) ಒಬ್ಬ ಆದರಣೀಯ ದೂತನ (ಜೀಬ್ರೀಲ್ನ) ಮಾತಾಗಿದೆ.
ذِي قُوَّةٍ عِندَ ذِي الْعَرْشِ مَكِينٍ ٢٠
📖 ಅನುವಾದ
ಆಯತ್ 20
ಅವನು ಬಲಿಷ್ಠನು ಸಿಂಹಾಸನದ ಒಡೆಯನಾದ (ಅಲ್ಲಾಹನ) ಬಳಿ ಉನ್ನತ ಸ್ಥಾನ ಉಳ್ಳವನಾಗಿರುವನು.
مُّطَاعٍ ثَمَّ أَمِينٍ ٢١
📖 ಅನುವಾದ
ಆಯತ್ 21
ಅಲ್ಲಿ (ಆಕಾಶಗಳಲ್ಲಿ) ಅವನ ಆದೇಶಗಳನ್ನು ಪಾಲಿಸಲಾಗುತ್ತದೆ, ಅವನು ಪ್ರಾಮಾಣಿಕನೂ ಆಗಿದ್ದಾನೆ.
وَلَقَدْ رَآهُ بِالْأُفُقِ الْمُبِينِ ٢٣
📖 ಅನುವಾದ
ಆಯತ್ 23
ಖಂಡಿತವಾಗಿಯೂ ಅವರು ದೇವದೂತನನ್ನು (ಜಿಬ್ರೀಲರನ್ನು) ಆಕಾಶದ ಸ್ಪಷ್ಟ ಆಂತರಿಕ್ಷದಲ್ಲಿ ನೋಡಿದ್ದಾರೆ.
وَمَا هُوَ عَلَى الْغَيْبِ بِضَنِينٍ ٢٤
📖 ಅನುವಾದ
ಆಯತ್ 24
ಅವರು ಅಗೋಚರ ಸುದ್ದಿಗಳನ್ನು ತಿಳಿಸುವುದರಲ್ಲಿ ಜಿಪುಣತೆ ತೋರುವುದಿಲ್ಲ.
لِمَن شَاءَ مِنكُمْ أَن يَسْتَقِيمَ ٢٨
📖 ಅನುವಾದ
ಆಯತ್ 28
ನಿಮ್ಮ ಪೈಕಿ ಸನ್ಮರ‍್ಗದಲ್ಲಿ ನಡೆಯಲು ಇಚ್ಛಿಸುವ ಪ್ರತಿಯೊಬ್ಬನಿಗೆ.
وَمَا تَشَاءُونَ إِلَّا أَن يَشَاءَ اللَّهُ رَبُّ الْعَالَمِينَ ٢٩
📖 ಅನುವಾದ
ಆಯತ್ 29
ರ‍್ವಲೋಕಗಳ ಪ್ರಭುವಾದ ಅಲ್ಲಾಹನು ಇಚ್ಛಿಸದೆ ನೀವೇನನ್ನು ಇಚ್ಛಿಸಲಾರಿರಿ.
ಓದಿ ಸೂರಾ ಅತ್-ತಕ್ವೀರ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ
ಪವಿತ್ರ ಕುರಾನ್
Monday, September 7, 2026
Don't forget us in your sincere prayers

