ಅಬಸಾ · 24/42
ಅನುವಾದ ಉಚ್ಚಾರಣೆ — ಸೂರಾ ಅಬಸಾ
فَلْيَنظُرِ الْإِنسَانُ إِلَىٰ طَعَامِهِ ۝٢٤
Falyanzuril insanu ilaa ta-amih
📖 ಕನ್ನಡ ಅರ್ಥ
ಮನುಷ್ಯನು ತನ್ನ ಆಹಾರದೆಡೆಗೆ ನೋಡಲಿ.

🎧 ಆಲಿಸಿ


📜 ಆಯತ್ 22-26 — ಸೂರಾ ಅಬಸಾ

22ثُمَّ إِذَا شَاءَ أَنشَرَهُ
ಬಳಿಕ ಅವನು ತಾನಿಚ್ಚಿಸುವಾಗ ಪುನಃ ಜೀವಂತಗೊಳಿಸುವನು.
23كَلَّا لَمَّا يَقْضِ مَا أَمَرَهُ
ಖಂಡಿತ ಇಲ್ಲ, ಇದುವರೆಗೂ ಅವನು ಅಲ್ಲಾಹನ ಆದೇಶವನ್ನು ಪಾಲಿಸಲಿಲ್ಲ.
24فَلْيَنظُرِ الْإِنسَانُ إِلَىٰ طَعَامِهِ
ಮನುಷ್ಯನು ತನ್ನ ಆಹಾರದೆಡೆಗೆ ನೋಡಲಿ.
25أَنَّا صَبَبْنَا الْمَاءَ صَبًّا
ನಾವು ಧಾರಾಕಾರವಾಗಿ ನೀರನ್ನು ಸುರಿಸಿದೆವು.
26ثُمَّ شَقَقْنَا الْأَرْضَ شَقًّا
ತರುವಾಯ ನಾವು ಭೂಮಿಯನ್ನು ಉತ್ತಮ ವಿಧದಲ್ಲಿ ಸೀಳಿದೆವು.
ಅಬಸಾಕುರಾನ್ ಸೂಚಿ
42ಆಯತ್
MeccanRevelation
24ಆಯತ್

ಅನುವಾದ — ಅಬಸಾ 24

ಸೂರಾ ಅಬಸಾ ಆಯತ್ 24 - ಓದಿ, ಆಲಿಸಿ, ಅನುವಾದ, ಕನ್ನಡ : ಮನುಷ್ಯನು ತನ್ನ ಆಹಾರದೆಡೆಗೆ ನೋಡಲಿ.

ಸೂರಾ ಆಯತ್ 24/42 — ಸೂರಾ ಅಬಸಾ عبس (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಬಸಾ ಆಲಿಸಿ, ಸೂರಾ ಅಬಸಾ ಅನುವಾದ, ಸೂರಾ ಅಬಸಾ mp3, ಸೂರಾ ಅಬಸಾ pdf. ಆಯತ್ 22–26. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers