ಅಬಸಾ · 17/42
ಅನುವಾದ ಉಚ್ಚಾರಣೆ — ಸೂರಾ ಅಬಸಾ
قُتِلَ الْإِنسَانُ مَا أَكْفَرَهُ ۝١٧
Qutilal-insanu maa akfarah
📖 ಕನ್ನಡ ಅರ್ಥ
ದರ‍್ದೈವಿ ಮನುಷ್ಯನಿಗೆ ನಾಶವಿರಲಿ ಅವನೆಂತಹ ಕೃತಘ್ನನು!

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 15-19 — ಸೂರಾ ಅಬಸಾ

15بِأَيْدِي سَفَرَةٍ
ಮಾನ್ಯ ಲಿಪಿಕಾರರಾದವರ ಕೈಯಲ್ಲಿದೆ.
16كِرَامٍ بَرَرَةٍ
ಅವರು ಪುಣ್ಯಶೀಲ ಗೌರವಾನ್ವಿತ ಮಲಕ್ಗಳಾಗಿರುವರು.
17قُتِلَ الْإِنسَانُ مَا أَكْفَرَهُ
ದರ‍್ದೈವಿ ಮನುಷ್ಯನಿಗೆ ನಾಶವಿರಲಿ ಅವನೆಂತಹ ಕೃತಘ್ನನು!
18مِنْ أَيِّ شَيْءٍ خَلَقَهُ
ಅಲ್ಲಾಹನು ಅವನನ್ನು ಯಾವ ವಸ್ತುವಿನಿಂದ ಸೃಷ್ಟಿಸಿದ್ದಾನೆ ?
19مِن نُّطْفَةٍ خَلَقَهُ فَقَدَّرَهُ
ಒಂದು ವರ‍್ಯದಿಂದ ಅವನನ್ನು ಸೃಷ್ಟಿಸಿದನು ತರುವಾಯ ವಿಧಿ ನಿಶ್ಚಯಿಸಿದನು.
ಅಬಸಾಕುರಾನ್ ಸೂಚಿ
42ಆಯತ್
MeccanRevelation
17ಆಯತ್

ಅನುವಾದ — ಅಬಸಾ 17

ಸೂರಾ ಅಬಸಾ ಆಯತ್ 17 - ಓದಿ, ಆಲಿಸಿ, ಅನುವಾದ, ಕನ್ನಡ : ದರ‍್ದೈವಿ ಮನುಷ್ಯನಿಗೆ ನಾಶವಿರಲಿ ಅವನೆಂತಹ ಕೃತಘ್ನನು!

ಸೂರಾ ಆಯತ್ 17/42 — ಸೂರಾ ಅಬಸಾ عبس (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಬಸಾ ಆಲಿಸಿ, ಸೂರಾ ಅಬಸಾ ಅನುವಾದ, ಸೂರಾ ಅಬಸಾ mp3, ಸೂರಾ ಅಬಸಾ pdf. ಆಯತ್ 15–19. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers