ಅಬಸಾ · 16/42
ಅನುವಾದ ಉಚ್ಚಾರಣೆ — ಸೂರಾ ಅಬಸಾ
كِرَامٍ بَرَرَةٍ ۝١٦
Kiraamim bararah
📖 ಕನ್ನಡ ಅರ್ಥ
ಅವರು ಪುಣ್ಯಶೀಲ ಗೌರವಾನ್ವಿತ ಮಲಕ್ಗಳಾಗಿರುವರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 14-18 — ಸೂರಾ ಅಬಸಾ

14مَّرْفُوعَةٍ مُّطَهَّرَةٍ
ಅದು ಉನ್ನತವೂ ಪರಿಶುದ್ಧವೂ ಆಗಿದೆ.
15بِأَيْدِي سَفَرَةٍ
ಮಾನ್ಯ ಲಿಪಿಕಾರರಾದವರ ಕೈಯಲ್ಲಿದೆ.
16كِرَامٍ بَرَرَةٍ
ಅವರು ಪುಣ್ಯಶೀಲ ಗೌರವಾನ್ವಿತ ಮಲಕ್ಗಳಾಗಿರುವರು.
17قُتِلَ الْإِنسَانُ مَا أَكْفَرَهُ
ದರ‍್ದೈವಿ ಮನುಷ್ಯನಿಗೆ ನಾಶವಿರಲಿ ಅವನೆಂತಹ ಕೃತಘ್ನನು!
18مِنْ أَيِّ شَيْءٍ خَلَقَهُ
ಅಲ್ಲಾಹನು ಅವನನ್ನು ಯಾವ ವಸ್ತುವಿನಿಂದ ಸೃಷ್ಟಿಸಿದ್ದಾನೆ ?
ಅಬಸಾಕುರಾನ್ ಸೂಚಿ
42ಆಯತ್
MeccanRevelation
16ಆಯತ್

ಅನುವಾದ — ಅಬಸಾ 16

ಸೂರಾ ಅಬಸಾ ಆಯತ್ 16 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಪುಣ್ಯಶೀಲ ಗೌರವಾನ್ವಿತ ಮಲಕ್ಗಳಾಗಿರುವರು.

ಸೂರಾ ಆಯತ್ 16/42 — ಸೂರಾ ಅಬಸಾ عبس (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಬಸಾ ಆಲಿಸಿ, ಸೂರಾ ಅಬಸಾ ಅನುವಾದ, ಸೂರಾ ಅಬಸಾ mp3, ಸೂರಾ ಅಬಸಾ pdf. ಆಯತ್ 14–18. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers