ಅಬಸಾ · 4/42
ಅನುವಾದ ಉಚ್ಚಾರಣೆ — ಸೂರಾ ಅಬಸಾ
أَوْ يَذَّكَّرُ فَتَنفَعَهُ الذِّكْرَىٰ ۝٤
Au yaz zak karu fatanfa `ahuz zikraa
📖 ಕನ್ನಡ ಅರ್ಥ
ಅಥವಾ ಉಪದೇಶವನ್ನು ಕೇಳಿ ಆ ಉಪದೇಶವು ಅವನಿಗೆ ಪ್ರಯೋಜನಕಾರಿಯಾಗಬಹುದು.

🎧 ಆಲಿಸಿ


📜 ಆಯತ್ 2-6 — ಸೂರಾ ಅಬಸಾ

2أَن جَاءَهُ الْأَعْمَىٰ
ಅಂಧನೊಬ್ಬನು ಅವರ ಬಳಿ ಬಂದಾಗ.
3وَمَا يُدْرِيكَ لَعَلَّهُ يَزَّكَّىٰ
ನಿಮಗೇನು ಗೊತ್ತು? ಬಹುಶಃ ಅವನು ತನ್ನನ್ನು ಸಂಸ್ಕರಿಸಿಕೊಳ್ಳಬಹುದು.
4أَوْ يَذَّكَّرُ فَتَنفَعَهُ الذِّكْرَىٰ
ಅಥವಾ ಉಪದೇಶವನ್ನು ಕೇಳಿ ಆ ಉಪದೇಶವು ಅವನಿಗೆ ಪ್ರಯೋಜನಕಾರಿಯಾಗಬಹುದು.
5أَمَّا مَنِ اسْتَغْنَىٰ
ಯಾರು ನಿರಪೇಕ್ಷತೆಯನ್ನು ತೋರುತ್ತಾನೋ.
6فَأَنتَ لَهُ تَصَدَّىٰ
ಅವನ ಕಡೆಗೆ ನೀವು ಗಮನ ಹರಿಸುತ್ತೀರಿ!
ಅಬಸಾಕುರಾನ್ ಸೂಚಿ
42ಆಯತ್
MeccanRevelation
4ಆಯತ್

ಅನುವಾದ — ಅಬಸಾ 4

ಸೂರಾ ಅಬಸಾ ಆಯತ್ 4 - ಓದಿ, ಆಲಿಸಿ, ಅನುವಾದ, ಕನ್ನಡ : ಅಥವಾ ಉಪದೇಶವನ್ನು ಕೇಳಿ ಆ ಉಪದೇಶವು ಅವನಿಗೆ ಪ್ರಯೋಜನಕಾರಿಯಾಗಬಹುದು.

ಸೂರಾ ಆಯತ್ 4/42 — ಸೂರಾ ಅಬಸಾ عبس (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಬಸಾ ಆಲಿಸಿ, ಸೂರಾ ಅಬಸಾ ಅನುವಾದ, ಸೂರಾ ಅಬಸಾ mp3, ಸೂರಾ ಅಬಸಾ pdf. ಆಯತ್ 2–6. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers