ಅಬಸಾ · 3/42
ಅನುವಾದ ಉಚ್ಚಾರಣೆ — ಸೂರಾ ಅಬಸಾ
وَمَا يُدْرِيكَ لَعَلَّهُ يَزَّكَّىٰ ۝٣
Wa maa yudreeka la`allahu yaz zakkaa
📖 ಕನ್ನಡ ಅರ್ಥ
ನಿಮಗೇನು ಗೊತ್ತು? ಬಹುಶಃ ಅವನು ತನ್ನನ್ನು ಸಂಸ್ಕರಿಸಿಕೊಳ್ಳಬಹುದು.

🎧 ಆಲಿಸಿ


📜 ಆಯತ್ 1-5 — ಸೂರಾ ಅಬಸಾ

1عَبَسَ وَتَوَلَّىٰ
ಪೈಗಂಬರರು ಮುಖ ಸಿಂಡರಿಸಿಕೊಂಡರು ಮತ್ತು ವಿಮುಖರಾದರು.
2أَن جَاءَهُ الْأَعْمَىٰ
ಅಂಧನೊಬ್ಬನು ಅವರ ಬಳಿ ಬಂದಾಗ.
3وَمَا يُدْرِيكَ لَعَلَّهُ يَزَّكَّىٰ
ನಿಮಗೇನು ಗೊತ್ತು? ಬಹುಶಃ ಅವನು ತನ್ನನ್ನು ಸಂಸ್ಕರಿಸಿಕೊಳ್ಳಬಹುದು.
4أَوْ يَذَّكَّرُ فَتَنفَعَهُ الذِّكْرَىٰ
ಅಥವಾ ಉಪದೇಶವನ್ನು ಕೇಳಿ ಆ ಉಪದೇಶವು ಅವನಿಗೆ ಪ್ರಯೋಜನಕಾರಿಯಾಗಬಹುದು.
5أَمَّا مَنِ اسْتَغْنَىٰ
ಯಾರು ನಿರಪೇಕ್ಷತೆಯನ್ನು ತೋರುತ್ತಾನೋ.
ಅಬಸಾಕುರಾನ್ ಸೂಚಿ
42ಆಯತ್
MeccanRevelation
3ಆಯತ್

ಅನುವಾದ — ಅಬಸಾ 3

ಸೂರಾ ಅಬಸಾ ಆಯತ್ 3 - ಓದಿ, ಆಲಿಸಿ, ಅನುವಾದ, ಕನ್ನಡ : ನಿಮಗೇನು ಗೊತ್ತು? ಬಹುಶಃ ಅವನು ತನ್ನನ್ನು ಸಂಸ್ಕರಿಸಿಕೊಳ್ಳಬಹುದು.

ಸೂರಾ ಆಯತ್ 3/42 — ಸೂರಾ ಅಬಸಾ عبس (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಬಸಾ ಆಲಿಸಿ, ಸೂರಾ ಅಬಸಾ ಅನುವಾದ, ಸೂರಾ ಅಬಸಾ mp3, ಸೂರಾ ಅಬಸಾ pdf. ಆಯತ್ 1–5. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers