ಸೂರಾ ಅಲ್-ಬುರುಜ್ ಅರೇಬಿಕ್ ಮತ್ತು ಕನ್ನಡ
ಸೂರಾ ಅಲ್-ಬುರುಜ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (22 ಆಯತ್ — مكية). ಅಲ್-ಬುರುಜ್ ಆಲಿಸಿ, ಅಲ್-ಬುರುಜ್ ಅನುವಾದ, ಅಲ್-ಬುರುಜ್ mp3, ಅಲ್-ಬುರುಜ್ pdf.ಸೂರಾ ಅಲ್-ಬುರುಜ್ ಓದಿ ಮತ್ತು ಆಲಿಸಿ
🎧 ಆಯತ್
M
Mishary Rashid Alafasy
✓
Mishary Rashid Alafasy
✓
M
Mahmoud Khalil Al-Husary
✓
Mahmoud Khalil Al-Husary
✓
A
Abdurrahman As-Sudais
✓
Abdurrahman As-Sudais
✓
M
Mohamed Siddiq Al-Minshawi
✓
Mohamed Siddiq Al-Minshawi
✓
A
Abdul Basit Abdul Samad
✓
Abdul Basit Abdul Samad
✓
A
Ali Al-Hudhaify
✓
Ali Al-Hudhaify
✓
A
Ahmed ibn Ali al-Ajamy
✓
Ahmed ibn Ali al-Ajamy
✓
A
Abu Bakr Ash-Shaatree
✓
Abu Bakr Ash-Shaatree
✓
M
Muhammad Ayyoub
✓
Muhammad Ayyoub
✓
A
Abdullah Basfar
✓
Abdullah Basfar
✓
A
Abdullah Al-Juhani
✓
Abdullah Al-Juhani
✓
M
Maher Al Muaiqly
✓
Maher Al Muaiqly
✓
—
x1
وَهُمْ عَلَىٰ مَا يَفْعَلُونَ بِالْمُؤْمِنِينَ شُهُودٌ ٧
📖 ಅನುವಾದ
ಆಯತ್ 7
ಅವರು ಸತ್ಯವಿಶ್ವಾಸಿಗಳೊಡನೆ ಮಾಡುತ್ತಿದ್ದಂತಹ ಕೃತ್ಯಕ್ಕೆ ಸ್ವತಃ ಅವರೇ ಪ್ರತ್ಯಕ್ಷರ‍್ಶಿಗಳಾಗಿದ್ದರು.
وَمَا نَقَمُوا مِنْهُمْ إِلَّا أَن يُؤْمِنُوا بِاللَّهِ الْعَزِيزِ الْحَمِيدِ ٨
📖 ಅನುವಾದ
ಆಯತ್ 8
ಅವರು ಪ್ರತಾಪಶಾಲಿಯು ಸ್ತುತ್ರ‍್ಹನೂ ಆದ ಅಲ್ಲಾಹನ ಮೇಲೆ ವಿಶ್ವಾಸವಿರಿಸಿದರು ಎಂಬ ಕಾರಣದ ಹೊರತು ಇನ್ನಾವುದೇ ದೋಷಕ್ಕೆ ಅವರು ಸತ್ಯ ವಿಶ್ವಾಸಿಗಳೊಡನೆ ಪ್ರತಿಕಾರ ತೀರಿಸುತ್ತಿರಲಿಲ್ಲ.
الَّذِي لَهُ مُلْكُ السَّمَاوَاتِ وَالْأَرْضِ ۚ وَاللَّهُ عَلَىٰ كُلِّ شَيْءٍ شَهِيدٌ ٩
📖 ಅನುವಾದ
ಆಯತ್ 9
ಅವನಿಗೇ ಆಕಾಶಗಳ ಮತ್ತು ಭೂಮಿಯ ಅಧಿಪತ್ಯವಿದೆ ಮತ್ತು ಅಲ್ಲಾಹನು ಸಕಲ ಸಂಗತಿಗಳನ್ನು ವೀಕ್ಷಿಸುತ್ತಿರುವನು.
إِنَّ الَّذِينَ فَتَنُوا الْمُؤْمِنِينَ وَالْمُؤْمِنَاتِ ثُمَّ لَمْ يَتُوبُوا فَلَهُمْ عَذَابُ جَهَنَّمَ وَلَهُمْ عَذَابُ الْحَرِيقِ ١٠
📖 ಅನುವಾದ
ಆಯತ್ 10
ನಿಸ್ಸಂಶಯವಾಗಿಯೂ ಯಾರು ಸತ್ಯವಿಶ್ವಾಸಿ ಪುರಷರನ್ನು ಮತ್ತು ಸ್ತಿçÃಯರನ್ನು ಹಿಂಸಿಸಿದರೋ, ಅನಂತರ ಪಶ್ಚಾತ್ತಾಪ ಪಡಲಿಲ್ಲವೋ ಅವರಿಗೆ ನರಕದಶಿಕ್ಷೆಯಿದೆ ಮತ್ತು ಸುಡುವಯಾತನೆಯಿದೆ.
إِنَّ الَّذِينَ آمَنُوا وَعَمِلُوا الصَّالِحَاتِ لَهُمْ جَنَّاتٌ تَجْرِي مِن تَحْتِهَا الْأَنْهَارُ ۚ ذَٰلِكَ الْفَوْزُ الْكَبِيرُ ١١
📖 ಅನುವಾದ
ಆಯತ್ 11
ನಿಸ್ಸಂಶಯವಾಗಿಯೂ ಸತ್ಯವಿಶ್ವಾಸವಿರಿಸಿದವರಿಗೆ ಮತ್ತು ಸತ್ರ‍್ಮವೆಸಗಿದವರಿಗೆ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ರ‍್ಗೋದ್ಯಾನಗಳಿವೆ. ಇದುವೇ ಮಹಾ ವಿಜಯವಾಗಿದೆ.
إِنَّ بَطْشَ رَبِّكَ لَشَدِيدٌ ١٢
📖 ಅನುವಾದ
ಆಯತ್ 12
ಖಂಡಿತವಾಗಿಯೂ ನಿಮ್ಮ ಪ್ರಭುವಿನ ಹಿಡಿತವೂ ಅತ್ಯುಗ್ರವಾಗಿದೆ.
إِنَّهُ هُوَ يُبْدِئُ وَيُعِيدُ ١٣
📖 ಅನುವಾದ
ಆಯತ್ 13
ನಿಶ್ಚಯವಾಗಿಯೂ ಅವನು ಸೃಷ್ಟಿಯನ್ನು ಆರಂಭಿಸಿದವನು ಮತ್ತು ಪುನಃ ಸೃಷ್ಟಿಸುವವನು ಅವನಾಗಿದ್ದಾನೆ.
هَلْ أَتَاكَ حَدِيثُ الْجُنُودِ ١٧
📖 ಅನುವಾದ
ಆಯತ್ 17
ಓ ಸಂದೇಶವಾಹಕರೇ ನಿಮಗೆ ಸೈನ್ಯಗಳ ವೃತ್ತಾಂತವು ತಲುಪಿದೆಯೇ ?
بَلِ الَّذِينَ كَفَرُوا فِي تَكْذِيبٍ ١٩
📖 ಅನುವಾದ
ಆಯತ್ 19
ಆದರೆ ಸತ್ಯನಿಷೇಧಿಗಳು ಸುಳ್ಳಾಗಿಸುವುದರಲ್ಲಿ ತಲ್ಲೀನರಾಗಿದ್ದಾರೆ.
وَاللَّهُ مِن وَرَائِهِم مُّحِيطٌ ٢٠
📖 ಅನುವಾದ
ಆಯತ್ 20
ಮತ್ತು ಅಲ್ಲಾಹನು ಅವರನ್ನು ಎಲ್ಲಾ ಕಡೆಯಿಂದ ಆವರಿಸಿಕೊಂಡಿದ್ದಾನೆ.
ಓದಿ ಸೂರಾ ಅಲ್-ಬುರುಜ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ
ಪವಿತ್ರ ಕುರಾನ್
Tuesday, September 8, 2026
Don't forget us in your sincere prayers

