ಅಲ್-ಬುರುಜ್ · 4/22
ಅನುವಾದ ಉಚ್ಚಾರಣೆ — ಸೂರಾ ಅಲ್-ಬುರುಜ್
قُتِلَ أَصْحَابُ الْأُخْدُودِ ۝٤
Qutila as haabul ukhdood
📖 ಕನ್ನಡ ಅರ್ಥ
ಹೊಂಡದವರು ನಾಶಗೊಳಿಸಲಾದರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 2-6 — ಸೂರಾ ಅಲ್-ಬುರುಜ್

2وَالْيَوْمِ الْمَوْعُودِ
ವಾಗ್ದಾನ ಮಾಡಲಾದ ದಿನದಾಣೆ.
3وَشَاهِدٍ وَمَشْهُودٍ
ಸಾಕ್ಷಿ ಮತ್ತು ಸಾಕ್ಷಿಗೊಳಿಸಲಾಗುವುದರ ಮೇಲಾಣೆ!
4قُتِلَ أَصْحَابُ الْأُخْدُودِ
ಹೊಂಡದವರು ನಾಶಗೊಳಿಸಲಾದರು.
5النَّارِ ذَاتِ الْوَقُودِ
ಅದು ಇಂಧನ ತುಂಬಲಾದ ಒಂದು ಬೆಂಕಿಯಾಗಿತ್ತು.
6إِذْ هُمْ عَلَيْهَا قُعُودٌ
ಅವರು ಅದರ ಸುತ್ತಮುತ್ತ ಕುಳಿತಿದ್ದ ಸಂರ‍್ಭ.
ಅಲ್-ಬುರುಜ್ಕುರಾನ್ ಸೂಚಿ
22ಆಯತ್
MeccanRevelation
4ಆಯತ್

ಅನುವಾದ — ಅಲ್-ಬುರುಜ್ 4

ಸೂರಾ ಅಲ್-ಬುರುಜ್ ಆಯತ್ 4 - ಓದಿ, ಆಲಿಸಿ, ಅನುವಾದ, ಕನ್ನಡ : ಹೊಂಡದವರು ನಾಶಗೊಳಿಸಲಾದರು.

ಸೂರಾ ಆಯತ್ 4/22 — ಸೂರಾ ಅಲ್-ಬುರುಜ್ البروج (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಬುರುಜ್ ಆಲಿಸಿ, ಸೂರಾ ಅಲ್-ಬುರುಜ್ ಅನುವಾದ, ಸೂರಾ ಅಲ್-ಬುರುಜ್ mp3, ಸೂರಾ ಅಲ್-ಬುರುಜ್ pdf. ಆಯತ್ 2–6. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers