ಅಲ್-ಬುರುಜ್ · 16/22
ಅನುವಾದ ಉಚ್ಚಾರಣೆ — ಅಲ್-ಬುರುಜ್
فَعَّالٌ لِّمَا يُرِيدُ ۝١٦
Fa` `aalul limaa yureed
📖 ಕನ್ನಡ ಅರ್ಥ
ಅವನು ತಾನಿಚ್ಛಿಸಿದ್ದನ್ನು ಮಾಡಿಯೇ ತೀರುತ್ತಾನೆ
🎧 ಆಲಿಸಿ

📜 ಆಯತ್ 14-18 — ಅಲ್-ಬುರುಜ್

14وَهُوَ الْغَفُورُ الْوَدُودُ
ಅವನು ಕ್ಷಮಿಸುವವನೂ ಪ್ರೀತಿಸುವವನೂ ಆಗಿದ್ದಾನೆ
15ذُو الْعَرْشِ الْمَجِيدُ
ಅವನು ಗೌರವಾನ್ವಿತ ವಿಶ್ವ ಪೀಠದ ಒಡೆಯನು
16فَعَّالٌ لِّمَا يُرِيدُ
ಅವನು ತಾನಿಚ್ಛಿಸಿದ್ದನ್ನು ಮಾಡಿಯೇ ತೀರುತ್ತಾನೆ
17هَلْ أَتَاكَ حَدِيثُ الْجُنُودِ
ಪಡೆಗಳ ಸಮಾಚಾರವು ನಿಮಗೆ ತಲುಪಿದೆಯೇ
18فِرْعَوْنَ وَثَمُودَ
ಅಂದರೆ ಫಿರ್‌ಔನ್ ಮತ್ತು ಸಮೂದರ ಪಡೆಗಳು
ಅಲ್-ಬುರುಜ್ಕುರಾನ್ ಸೂಚಿ
22ಆಯತ್
MeccanRevelation
16ಆಯತ್

ಅನುವಾದ — ಅಲ್-ಬುರುಜ್ 16

ಸೂರಾ ಅಲ್-ಬುರುಜ್ ಆಯತ್ 16 - ಓದಿ, ಆಲಿಸಿ, ಅನುವಾದ, ಕನ್ನಡ : ಅವನು ತಾನಿಚ್ಛಿಸಿದ್ದನ್ನು ಮಾಡಿಯೇ ತೀರುತ್ತಾನೆ

ಸೂರಾ ಆಯತ್ 16/22 — ಅಲ್-ಬುರುಜ್ البروج (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಅಲ್-ಬುರುಜ್ ಆಲಿಸಿ, ಅಲ್-ಬುರುಜ್ ಅನುವಾದ, ಅಲ್-ಬುರುಜ್ mp3, ಅಲ್-ಬುರುಜ್ pdf. ಆಯತ್ 14–18. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, August 18, 2026

Don't forget us in your sincere prayers