ಸೂರಾ ಅಲ್-ಇನ್ಶಿಕಾಕ್ ಅರೇಬಿಕ್ ಮತ್ತು ಕನ್ನಡ
ಸೂರಾ ಅಲ್-ಇನ್ಶಿಕಾಕ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (25 ಆಯತ್ — مكية). ಅಲ್-ಇನ್ಶಿಕಾಕ್ ಆಲಿಸಿ, ಅಲ್-ಇನ್ಶಿಕಾಕ್ ಅನುವಾದ, ಅಲ್-ಇನ್ಶಿಕಾಕ್ mp3, ಅಲ್-ಇನ್ಶಿಕಾಕ್ pdf.ಸೂರಾ ಅಲ್-ಇನ್ಶಿಕಾಕ್ ಓದಿ ಮತ್ತು ಆಲಿಸಿ
🎧 ಆಯತ್
M
Mishary Rashid Alafasy
✓
Mishary Rashid Alafasy
✓
M
Mahmoud Khalil Al-Husary
✓
Mahmoud Khalil Al-Husary
✓
A
Abdurrahman As-Sudais
✓
Abdurrahman As-Sudais
✓
M
Mohamed Siddiq Al-Minshawi
✓
Mohamed Siddiq Al-Minshawi
✓
A
Abdul Basit Abdul Samad
✓
Abdul Basit Abdul Samad
✓
A
Ali Al-Hudhaify
✓
Ali Al-Hudhaify
✓
A
Ahmed ibn Ali al-Ajamy
✓
Ahmed ibn Ali al-Ajamy
✓
A
Abu Bakr Ash-Shaatree
✓
Abu Bakr Ash-Shaatree
✓
M
Muhammad Ayyoub
✓
Muhammad Ayyoub
✓
A
Abdullah Basfar
✓
Abdullah Basfar
✓
A
Abdullah Al-Juhani
✓
Abdullah Al-Juhani
✓
M
Maher Al Muaiqly
✓
Maher Al Muaiqly
✓
—
x1
وَأَذِنَتْ لِرَبِّهَا وَحُقَّتْ ٢
📖 ಅನುವಾದ
ಆಯತ್ 2
ಮತ್ತು ಅದು ತನ್ನ ಪ್ರಭುವಿನ ಆಜ್ಞೆಗೆ ಶರಣಾಗುವುದು, ಅದು ಅದಕ್ಕಾಗಿಯೇ ರ‍್ಹವಾಗಿದೆ.
وَأَلْقَتْ مَا فِيهَا وَتَخَلَّتْ ٤
📖 ಅನುವಾದ
ಆಯತ್ 4
ಮತ್ತು ಅದು ತನ್ನೊಳಗಿರುವುದನ್ನು ಹೊರಗೆಸೆದು ಬರಿದಾಗುವಾಗ,
وَأَذِنَتْ لِرَبِّهَا وَحُقَّتْ ٥
📖 ಅನುವಾದ
ಆಯತ್ 5
ಮತ್ತು ಅದು ತನ್ನ ಪ್ರಭುವಿನ ಆಜ್ಞೆಗೆ ಶರಣಾಗುವುದು, ಅದು ಅದಕ್ಕಾಗಿಯೇ ರ‍್ಹವಾಗಿದೆ.
يَا أَيُّهَا الْإِنسَانُ إِنَّكَ كَادِحٌ إِلَىٰ رَبِّكَ كَدْحًا فَمُلَاقِيهِ ٦
📖 ಅನುವಾದ
ಆಯತ್ 6
ಓ ಮನುಷ್ಯನೇ, ನೀನು ನಿನ್ನ ಪ್ರಭುವಿನೆಡೆಗೆ ಸತತವಾಗಿ ಪ್ರಯತ್ನಿಸುತ್ತಾ ಸಾಗುತ್ತಿರುವೆ ಮತ್ತು ಅವನನ್ನು ಭೇಟಿಯಾಗಲಿರುವೆ.
فَأَمَّا مَنْ أُوتِيَ كِتَابَهُ بِيَمِينِهِ ٧
📖 ಅನುವಾದ
ಆಯತ್ 7
ಆಗ (ಪರಲೋಕದಲ್ಲಿ) ಯಾವ ವ್ಯಕ್ತಿಯ ರ‍್ಮಪತ್ರವನ್ನು ಅವನ ಬಲಗೈಯಲ್ಲಿ ನೀಡಲಾಗುವುದೋ...
وَيَنقَلِبُ إِلَىٰ أَهْلِهِ مَسْرُورًا ٩
📖 ಅನುವಾದ
ಆಯತ್ 9
ಮತ್ತು ಅವನು ತನ್ನ ಕುಟುಂಬದವರ ಕಡೆಗೆ ಸಂತೋಷದಿಂದ ಮರಳುವನು.
وَأَمَّا مَنْ أُوتِيَ كِتَابَهُ وَرَاءَ ظَهْرِهِ ١٠
📖 ಅನುವಾದ
ಆಯತ್ 10
ಆದರೆ ಯಾರ ರ‍್ಮಪತ್ರವನ್ನು ಅವನ ಬೆನ್ನ ಹಿಂದಿನಿಂದ ನೀಡಲಾಗುವುದೋ...
إِنَّهُ كَانَ فِي أَهْلِهِ مَسْرُورًا ١٣
📖 ಅನುವಾದ
ಆಯತ್ 13
ಖಂಡಿತವಾಗಿಯೂ ಇವನು ತನ್ನ ಮನೆಯವರೊಡನೆ (ಇಹಲೋಕದಲ್ಲಿ) ಸಂತುಷ್ಟನಾಗಿದ್ದನು.
إِنَّهُ ظَنَّ أَن لَّن يَحُورَ ١٤
📖 ಅನುವಾದ
ಆಯತ್ 14
ತನಗೆ ಎಂದೂ (ಅಲ್ಲಾಹನೆಡೆಗೆ) ಮರಳಲಿಕ್ಕಿಲ್ಲವೆಂದು ಅವನು ಭಾವಿಸಿದ್ದನು.
بَلَىٰ إِنَّ رَبَّهُ كَانَ بِهِ بَصِيرًا ١٥
📖 ಅನುವಾದ
ಆಯತ್ 15
ಏಕಿಲ್ಲ! ವಸ್ತುತಃ ಅವನ ಪ್ರಭು ಅವನನ್ನು ಚೆನ್ನಾಗಿ ವೀಕ್ಷಿಸುತ್ತಿದ್ದನು.
لَتَرْكَبُنَّ طَبَقًا عَن طَبَقٍ ١٩
📖 ಅನುವಾದ
ಆಯತ್ 19
ಖಂಡಿತವಾಗಿಯೂ ನೀವು ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ತಲುಪಲಿರುವಿರಿ.
وَإِذَا قُرِئَ عَلَيْهِمُ الْقُرْآنُ لَا يَسْجُدُونَ ۩ ٢١
📖 ಅನುವಾದ
ಆಯತ್ 21
ಮತ್ತು ಅವರ ಮುಂದೆ ಕುರ್ಆನ್ ಪಠಿಸಲಾದರೆ ಅವರು ಸಾಷ್ಟಾಂಗವೆರಗುವುದಿಲ್ಲ.
بَلِ الَّذِينَ كَفَرُوا يُكَذِّبُونَ ٢٢
📖 ಅನುವಾದ
ಆಯತ್ 22
ಅಲ್ಲ, ಸತ್ಯ ನಿಷೇಧಿಗಳು ಸುಳ್ಳಾಗಿಸುತ್ತಿದ್ದಾರೆ.
وَاللَّهُ أَعْلَمُ بِمَا يُوعُونَ ٢٣
📖 ಅನುವಾದ
ಆಯತ್ 23
ಅವರು ಹೃದಯಗಳಲ್ಲಿ ಬಚ್ಚಿಟ್ಟು ಕೊಂಡಿರುವುದನ್ನು ಅವನು ಚೆನ್ನಾಗಿ ಬಲ್ಲನು.
إِلَّا الَّذِينَ آمَنُوا وَعَمِلُوا الصَّالِحَاتِ لَهُمْ أَجْرٌ غَيْرُ مَمْنُونٍ ٢٥
📖 ಅನುವಾದ
ಆಯತ್ 25
ಆದರೆ ಸತ್ಯವಿಶ್ವಾಸಿಗಳಿಗೆ ಮತ್ತು ಸತ್ರ‍್ಮವೆಸಗುವವರಿಗೆ ಅನಂತ ಪ್ರತಿಫಲವಿದೆ.
ಓದಿ ಸೂರಾ ಅಲ್-ಇನ್ಶಿಕಾಕ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ
ಪವಿತ್ರ ಕುರಾನ್
Monday, September 7, 2026
Don't forget us in your sincere prayers

