ಅಲ್-ಬುರುಜ್ · 3/22
ಅನುವಾದ ಉಚ್ಚಾರಣೆ — ಸೂರಾ ಅಲ್-ಬುರುಜ್
وَشَاهِدٍ وَمَشْهُودٍ ۝٣
Wa shaahidinw wa mashhood
📖 ಕನ್ನಡ ಅರ್ಥ
ಸಾಕ್ಷಿ ಮತ್ತು ಸಾಕ್ಷಿಗೊಳಿಸಲಾಗುವುದರ ಮೇಲಾಣೆ!

🎧 ಆಲಿಸಿ


📜 ಆಯತ್ 1-5 — ಸೂರಾ ಅಲ್-ಬುರುಜ್

1وَالسَّمَاءِ ذَاتِ الْبُرُوجِ
ನಕ್ಷತ್ರ ಮಂಡಲಗಳಿರುವ ಆಕಾಶದಾಣೆ
2وَالْيَوْمِ الْمَوْعُودِ
ವಾಗ್ದಾನ ಮಾಡಲಾದ ದಿನದಾಣೆ.
3وَشَاهِدٍ وَمَشْهُودٍ
ಸಾಕ್ಷಿ ಮತ್ತು ಸಾಕ್ಷಿಗೊಳಿಸಲಾಗುವುದರ ಮೇಲಾಣೆ!
4قُتِلَ أَصْحَابُ الْأُخْدُودِ
ಹೊಂಡದವರು ನಾಶಗೊಳಿಸಲಾದರು.
5النَّارِ ذَاتِ الْوَقُودِ
ಅದು ಇಂಧನ ತುಂಬಲಾದ ಒಂದು ಬೆಂಕಿಯಾಗಿತ್ತು.
ಅಲ್-ಬುರುಜ್ಕುರಾನ್ ಸೂಚಿ
22ಆಯತ್
MeccanRevelation
3ಆಯತ್

ಅನುವಾದ — ಅಲ್-ಬುರುಜ್ 3

ಸೂರಾ ಅಲ್-ಬುರುಜ್ ಆಯತ್ 3 - ಓದಿ, ಆಲಿಸಿ, ಅನುವಾದ, ಕನ್ನಡ : ಸಾಕ್ಷಿ ಮತ್ತು ಸಾಕ್ಷಿಗೊಳಿಸಲಾಗುವುದರ ಮೇಲಾಣೆ!

ಸೂರಾ ಆಯತ್ 3/22 — ಸೂರಾ ಅಲ್-ಬುರುಜ್ البروج (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಬುರುಜ್ ಆಲಿಸಿ, ಸೂರಾ ಅಲ್-ಬುರುಜ್ ಅನುವಾದ, ಸೂರಾ ಅಲ್-ಬುರುಜ್ mp3, ಸೂರಾ ಅಲ್-ಬುರುಜ್ pdf. ಆಯತ್ 1–5. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers