ಅಲ್-ಬುರುಜ್ · 13/22
ಅನುವಾದ ಉಚ್ಚಾರಣೆ — ಸೂರಾ ಅಲ್-ಬುರುಜ್
إِنَّهُ هُوَ يُبْدِئُ وَيُعِيدُ ۝١٣
Innahoo Huwa yubdi`u wa yu`eed
📖 ಕನ್ನಡ ಅರ್ಥ
ನಿಶ್ಚಯವಾಗಿಯೂ ಅವನು ಸೃಷ್ಟಿಯನ್ನು ಆರಂಭಿಸಿದವನು ಮತ್ತು ಪುನಃ ಸೃಷ್ಟಿಸುವವನು ಅವನಾಗಿದ್ದಾನೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 11-15 — ಸೂರಾ ಅಲ್-ಬುರುಜ್

11إِنَّ الَّذِينَ آمَنُوا وَعَمِلُوا الصَّالِحَاتِ لَهُمْ جَنَّاتٌ تَجْرِي مِن تَحْتِهَا الْأَنْهَارُ ۚ ذَٰلِكَ الْفَوْزُ الْكَبِيرُ
ನಿಸ್ಸಂಶಯವಾಗಿಯೂ ಸತ್ಯವಿಶ್ವಾಸವಿರಿಸಿದವರಿಗೆ ಮತ್ತು ಸತ್ರ‍್ಮವೆಸಗಿದವರಿಗೆ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ರ‍್ಗೋದ್ಯಾನಗಳಿವೆ. ಇದುವೇ ಮಹಾ ವಿಜಯವಾಗಿದೆ.
12إِنَّ بَطْشَ رَبِّكَ لَشَدِيدٌ
ಖಂಡಿತವಾಗಿಯೂ ನಿಮ್ಮ ಪ್ರಭುವಿನ ಹಿಡಿತವೂ ಅತ್ಯುಗ್ರವಾಗಿದೆ.
13إِنَّهُ هُوَ يُبْدِئُ وَيُعِيدُ
ನಿಶ್ಚಯವಾಗಿಯೂ ಅವನು ಸೃಷ್ಟಿಯನ್ನು ಆರಂಭಿಸಿದವನು ಮತ್ತು ಪುನಃ ಸೃಷ್ಟಿಸುವವನು ಅವನಾಗಿದ್ದಾನೆ.
14وَهُوَ الْغَفُورُ الْوَدُودُ
ಅವನು ಕ್ಷಮಾಶೀಲನು ಅತ್ಯಂತ ಪ್ರೀತಿಸುವವನು ಆಗಿದ್ದಾನೆ.
15ذُو الْعَرْشِ الْمَجِيدُ
ಸಿಂಹಾಸನದ ಒಡೆಯನು, ಔನ್ನತ್ಯವುಳ್ಳವನು ಆಗಿದ್ದಾನೆ.
ಅಲ್-ಬುರುಜ್ಕುರಾನ್ ಸೂಚಿ
22ಆಯತ್
MeccanRevelation
13ಆಯತ್

ಅನುವಾದ — ಅಲ್-ಬುರುಜ್ 13

ಸೂರಾ ಅಲ್-ಬುರುಜ್ ಆಯತ್ 13 - ಓದಿ, ಆಲಿಸಿ, ಅನುವಾದ, ಕನ್ನಡ : ನಿಶ್ಚಯವಾಗಿಯೂ ಅವನು ಸೃಷ್ಟಿಯನ್ನು ಆರಂಭಿಸಿದವನು ಮತ್ತು ಪುನಃ ಸೃಷ್ಟಿಸುವವನು ಅವನಾಗಿದ್ದಾನೆ.

ಸೂರಾ ಆಯತ್ 13/22 — ಸೂರಾ ಅಲ್-ಬುರುಜ್ البروج (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಬುರುಜ್ ಆಲಿಸಿ, ಸೂರಾ ಅಲ್-ಬುರುಜ್ ಅನುವಾದ, ಸೂರಾ ಅಲ್-ಬುರುಜ್ mp3, ಸೂರಾ ಅಲ್-ಬುರುಜ್ pdf. ಆಯತ್ 11–15. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers