ಸೂರಾ ಅತ್-ತಾರಿಕ್ ಅರೇಬಿಕ್ ಮತ್ತು ಕನ್ನಡ

ಸೂರಾ ಅತ್-ತಾರಿಕ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (17 ಆಯತ್ — مكية). ಅತ್-ತಾರಿಕ್ ಆಲಿಸಿ, ಅತ್-ತಾರಿಕ್ ಅನುವಾದ, ಅತ್-ತಾರಿಕ್ mp3, ಅತ್-ತಾರಿಕ್ pdf.

ಸೂರಾ ಅತ್-ತಾರಿಕ್ ಓದಿ ಮತ್ತು ಆಲಿಸಿ

🎧 ಆಯತ್
M Mishary Rashid Alafasy
M Mahmoud Khalil Al-Husary
A Abdurrahman As-Sudais
M Mohamed Siddiq Al-Minshawi
A Abdul Basit Abdul Samad
A Ali Al-Hudhaify
A Ahmed ibn Ali al-Ajamy
A Abu Bakr Ash-Shaatree
M Muhammad Ayyoub
A Abdullah Basfar
A Abdullah Al-Juhani
M Maher Al Muaiqly
x1
وَالسَّمَاءِ وَالطَّارِقِ ۝١
📖 ಅನುವಾದ ಆಯತ್ 1
ಆಕಾಶದ ಮೇಲಾಣೆ ಮತ್ತು ರಾತ್ರಿಯಲ್ಲಿ ಪ್ರಕಟವಾಗುವುದರಾಣೆ.
وَمَا أَدْرَاكَ مَا الطَّارِقُ ۝٢
📖 ಅನುವಾದ ಆಯತ್ 2
ರಾತ್ರಿ ಪ್ರಕಟವಾಗುವಂತಹದು ಏನೆಂದು ನಿಮಗೇನು ಗೊತ್ತು.
النَّجْمُ الثَّاقِبُ ۝٣
📖 ಅನುವಾದ ಆಯತ್ 3
ಅದು ಪ್ರಕಾಶಮಯ ನಕ್ಷತ್ರವಾಗಿದೆ.
إِن كُلُّ نَفْسٍ لَّمَّا عَلَيْهَا حَافِظٌ ۝٤
📖 ಅನುವಾದ ಆಯತ್ 4
ತನ್ನ ಮೇಲೆ ಮೇಲ್ವಿಚಾರಕ ದೂತನಿಲ್ಲದ ಯಾವೊಬ್ಬ ವ್ಯಕ್ತಿಯೂ ಇಲ್ಲ,
فَلْيَنظُرِ الْإِنسَانُ مِمَّ خُلِقَ ۝٥
📖 ಅನುವಾದ ಆಯತ್ 5
ಮನುಷ್ಯನು ತಾನು ಯಾವುದರಿಂದ ಸೃಷ್ಟಿಸಲಾಗಿರುವೆನೆಂಬುದನ್ನು ನೋಡಲಿ.
خُلِقَ مِن مَّاءٍ دَافِقٍ ۝٦
📖 ಅನುವಾದ ಆಯತ್ 6
ಅವನು ಒಂದು ಚಿಮ್ಮುವ ದ್ರವದಿಂದ ಸೃಷ್ಟಿಸಲಾಗಿರುವನು.
يَخْرُجُ مِن بَيْنِ الصُّلْبِ وَالتَّرَائِبِ ۝٧
📖 ಅನುವಾದ ಆಯತ್ 7
ಅದು ಬೆನ್ನು ಮತ್ತು ಎದೆಯ ನಡುವಿನಿಂದ ಹೊರಬರುತ್ತದೆ
إِنَّهُ عَلَىٰ رَجْعِهِ لَقَادِرٌ ۝٨
📖 ಅನುವಾದ ಆಯತ್ 8
ನಿಸ್ಸಂದೇಹವಾಗಿಯೂ ಅವನು ಅದನ್ನು ಪುನಃ ಮರಳಿ ತರಲು ಸಾರ‍್ಥ್ಯವುಳ್ಳವನಾಗಿದ್ದಾನೆ.
يَوْمَ تُبْلَى السَّرَائِرُ ۝٩
📖 ಅನುವಾದ ಆಯತ್ 9
ಅಂದು ರಹಸ್ಯ ಸಂಗತಿಗಳನ್ನು ಪರಿಶೋಧಿಸಲಾಗುವುದು.
فَمَا لَهُ مِن قُوَّةٍ وَلَا نَاصِرٍ ۝١٠
📖 ಅನುವಾದ ಆಯತ್ 10
ಆಗ ಮನುಷ್ಯನ ಬಳಿ ಯಾವ ಶಕ್ತಿಯಾಗಲಿ, ಅಥವಾ ಸಹಾಯಕನಾಗಲಿ ಇರಲಾರರು.
وَالسَّمَاءِ ذَاتِ الرَّجْعِ ۝١١
📖 ಅನುವಾದ ಆಯತ್ 11
ಮಳೆ ಸುರಿಸುವ ಆಕಾಶದಾಣೆ.
وَالْأَرْضِ ذَاتِ الصَّدْعِ ۝١٢
📖 ಅನುವಾದ ಆಯತ್ 12
ಬಿರಿಯುವ ಭೂಮಿಯಾಣೆ.
إِنَّهُ لَقَوْلٌ فَصْلٌ ۝١٣
📖 ಅನುವಾದ ಆಯತ್ 13
ನಿಸ್ಸಂಶಯವಾಗಿಯೂ ಇದು (ಕುರ್ಆನ್) ನರ‍್ಣಾಯಕ ಮಾತಾಗಿದೆ.
وَمَا هُوَ بِالْهَزْلِ ۝١٤
📖 ಅನುವಾದ ಆಯತ್ 14
ಇದು ತಮಾಷೆಯ ಮಾತಲ್ಲ.
إِنَّهُمْ يَكِيدُونَ كَيْدًا ۝١٥
📖 ಅನುವಾದ ಆಯತ್ 15
ಖಂಡಿತವಾಗಿಯೂ ಸತ್ಯನಿಷೇಧಿಗಳು ಕುತಂತ್ರ ಹೂಡುತ್ತಿದ್ದಾರೆ.
وَأَكِيدُ كَيْدًا ۝١٦
📖 ಅನುವಾದ ಆಯತ್ 16
ನಾನೂ (ಅಲ್ಲಾಹನು) ಪ್ರತಿ ತಂತ್ರವನ್ನು ಹೂಡುತ್ತಿದ್ದೇನೆ.
فَمَهِّلِ الْكَافِرِينَ أَمْهِلْهُمْ رُوَيْدًا ۝١٧
📖 ಅನುವಾದ ಆಯತ್ 17
ಆದ್ದರಿಂದ (ಓ ಸಂದೇಶವಾಹಕರೇ) ಸತ್ಯನಿಷೇಧಿಗಳನ್ನು ಅವರ ಪಾಡಿಗೆ ಸ್ವಲ್ಪದಿನ ಬಿಟ್ಟುಬಿಡಿರಿ ಮತ್ತು ನೀವು ಅವರಿಗೆ ಸ್ವಲ್ಪ ಕಾಲಾವಕಾಶ ನೀಡಿರಿ.
← 85 ಅತ್-ತಾರಿಕ್ (86/114) 87 →
ಓದಿ ಸೂರಾ ಅತ್-ತಾರಿಕ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ

86الطارق At-Tariq 📚 17 ಆಯತ್ مكية

ಆಯತ್‌ವಾರು – ಸೂರಾ ಅತ್-ತಾರಿಕ್ — 17 ಆಯತ್




ಪವಿತ್ರ ಕುರಾನ್


Monday, September 7, 2026

Don't forget us in your sincere prayers