ಅಲ್-ಬುರುಜ್ · 17/22
ಅನುವಾದ ಉಚ್ಚಾರಣೆ — ಸೂರಾ ಅಲ್-ಬುರುಜ್
هَلْ أَتَاكَ حَدِيثُ الْجُنُودِ ۝١٧
Hal ataaka hadeesul junood
📖 ಕನ್ನಡ ಅರ್ಥ
ಓ ಸಂದೇಶವಾಹಕರೇ ನಿಮಗೆ ಸೈನ್ಯಗಳ ವೃತ್ತಾಂತವು ತಲುಪಿದೆಯೇ ?

🎧 ಆಲಿಸಿ


📜 ಆಯತ್ 15-19 — ಸೂರಾ ಅಲ್-ಬುರುಜ್

15ذُو الْعَرْشِ الْمَجِيدُ
ಸಿಂಹಾಸನದ ಒಡೆಯನು, ಔನ್ನತ್ಯವುಳ್ಳವನು ಆಗಿದ್ದಾನೆ.
16فَعَّالٌ لِّمَا يُرِيدُ
ತಾನಿಚ್ಛಿಸುವುದನ್ನು ಮಾಡಿಯೇ ತೀರುವವನಾಗಿದ್ದಾನೆ.
17هَلْ أَتَاكَ حَدِيثُ الْجُنُودِ
ಓ ಸಂದೇಶವಾಹಕರೇ ನಿಮಗೆ ಸೈನ್ಯಗಳ ವೃತ್ತಾಂತವು ತಲುಪಿದೆಯೇ ?
18فِرْعَوْنَ وَثَمُودَ
(ಅಂದರೆ) ಫಿರ್ಔನ್ ಮತ್ತು ಸಮೂದ್ನ ವೃತ್ತಾಂತ ?
19بَلِ الَّذِينَ كَفَرُوا فِي تَكْذِيبٍ
ಆದರೆ ಸತ್ಯನಿಷೇಧಿಗಳು ಸುಳ್ಳಾಗಿಸುವುದರಲ್ಲಿ ತಲ್ಲೀನರಾಗಿದ್ದಾರೆ.
ಅಲ್-ಬುರುಜ್ಕುರಾನ್ ಸೂಚಿ
22ಆಯತ್
MeccanRevelation
17ಆಯತ್

ಅನುವಾದ — ಅಲ್-ಬುರುಜ್ 17

ಸೂರಾ ಅಲ್-ಬುರುಜ್ ಆಯತ್ 17 - ಓದಿ, ಆಲಿಸಿ, ಅನುವಾದ, ಕನ್ನಡ : ಓ ಸಂದೇಶವಾಹಕರೇ ನಿಮಗೆ ಸೈನ್ಯಗಳ ವೃತ್ತಾಂತವು ತಲುಪಿದೆಯೇ ?

ಸೂರಾ ಆಯತ್ 17/22 — ಸೂರಾ ಅಲ್-ಬುರುಜ್ البروج (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಬುರುಜ್ ಆಲಿಸಿ, ಸೂರಾ ಅಲ್-ಬುರುಜ್ ಅನುವಾದ, ಸೂರಾ ಅಲ್-ಬುರುಜ್ mp3, ಸೂರಾ ಅಲ್-ಬುರುಜ್ pdf. ಆಯತ್ 15–19. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers